VIRAL VIDEO| ಬಿಂದಿಗೆ ಬಡಿಯುತ್ತಾ ವೃದ್ಧನ ಕಂಠದಲ್ಲಿ ಮೂಡಿದ ಪಂಜಾಬಿ ಹಾಡು ಕೇಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಂಗೀತ ಕೇಳುವುದಷ್ಟೇ ಅಲ್ಲ..ನಮ್ಮ ನೆಚ್ಚಿನ ವಾದ್ಯದಲ್ಲಿ ನಮಗೆ ಇಷ್ಟವಾದ ಹಾಡನ್ನು ನುಡಿಸುವುದು ಮತ್ತು ಹಾಡುವುದು ಕೂಡ ಖುಷಿ ನೀಡುತ್ತದೆ. ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್, ವೃದ್ಧರೊಬ್ಬರು ಸಂಗೀತ ವಾದ್ಯವನ್ನು ನುಡಿಸುತ್ತಾ ಪಂಜಾಬಿ ಹಾಡನ್ನು ಅದ್ಭುತವಾಗಿ ಹಾಡುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಹಳೆಯ ಪಾತ್ರೆಯನ್ನು ಸಂಗೀತ ವಾದ್ಯವನ್ನಾಗಿ ಪರಿವರ್ತಿಸಿ ‘ಜಿದಾ ದಿಲ್ ಟುಟ್ ಜಾಯೆ’ ಎಂಬ ಅದ್ಭುತ ಪಂಜಾಬಿ ಗೀತೆಯನ್ನು ಹಾಡಿ ಸಂತಸ ಪಟ್ಟಿದ್ದಾರೆ.

ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ವಿಡಿಯೋಗೆ ಮನಸೋತರು.. ‘ಎಂತಹ ಸುಂದರ ಹಾಡು. ಸರಳ ಹಾಗೂ ಸೊಗಸಾದ ಹಾಡು ಎಂದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!