Friday, June 2, 2023

Latest Posts

APRIL BORNS | ಏಪ್ರಿಲ್‌ನಲ್ಲಿ ಹುಟ್ಟಿದವರಿಗೆ ಸುತ್ತೋದು, ಟ್ರಿಪ್ ಮಾಡೋದು ಇಷ್ಟವಂತೆ.. ಇನ್ಯಾವ ಗುಣಗಳಿವೆ ನೋಡಿ..

ಪ್ರತಿಯೊಂದು ತಿಂಗಳಲ್ಲಿ ಹುಟ್ಟಿದವರಿಗೂ ವಿಭಿನ್ನವಾದ ಗುಣಗಳಿರುತ್ತವೆ. ಕೆಲವರಿಗ ಸಿಟ್ಟು ಹೆಚ್ಚಿದ್ರೆ, ಇನ್ನು ಕೆಲವರಿಗೆ ಸಿಟ್ಟು ಕಡಿಮೆ.. ಹೀಗೆ ಸಾಕಷ್ಟು ವಿಭಿನ್ನ ಕ್ಯಾರೆಕ್ಟರ್‌ಗಳಿರುವುದರಿಂದ ಅವರು ವಿಭಿನ್ನವಾದ ವ್ಯಕ್ತಿ ಎನಿಸಿಕೊಳ್ಳುತ್ತಾರೆ. ಏಪ್ರಿಲ್‌ನಲ್ಲಿ ಹುಟ್ಟಿದವರ ಗುಣ ಲಕ್ಷಣಗಳು ಹೀಗಿವೆ..

  • ಅಡ್ವೆಂಚರ್, ಥ್ರಿಲ್‌ಗಾಗಿ ಏನಾದ್ರೂ ಮಾಡ್ತಾರೆ.
  • ಸ್ವಲ್ಪ ಸೆನ್ಸಿಟಿವ್ ಜನರು
  • ಯಾರ ಮನಸ್ಸನ್ನಾದ್ರೂ ಸುಲಭವಾಗಿ ಬದಲಾಯಿಸುತ್ತಾರೆ.
  • ಎಲ್ಲಿ ಹೋದರೂ ಅಲ್ಲಿ ಎನರ್ಜಿ ಹೆಚ್ಚಿಸುತ್ತಾರೆ, ಇವರನ್ನು ಕಂಡರೆ ಎಲ್ಲರಿಗೂ ಇಷ್ಟ.
  • ರಿಸ್ಕ್ ತೆಗೆದುಕೊಳ್ಳುವ ಸಂದರ್ಭ ಬಂದಾಗ ಹಿಂದೆ ಮುಂದೆ ನೋಡೋದಿಲ್ಲ.
  • ಕ್ರಿಯೇಟಿವ್ ವ್ಯಕ್ತಿಗಳು ಆದ್ರೆ ಅದನ್ನು ಬಳಸೋದಿಲ್ಲ ಅಷ್ಟೆ.
  • ಯಾರಾದರೂ ಲೇಟ್ ಆಗಿ ಬಂದರೆ ಅಥವಾ ಅವರನ್ನು ಯಾರಾದರೂ ಕಾಯಿಸಿದರೆ ಅವರಿಗೆ ಇಷ್ಟವಾಗೋದಿಲ್ಲ.
  • ನೋಡೋಕೆ ಸುಂದರವಾಗಿರೋ ಕಾರಣ ಬೇಗ ಜನ ಇವರನ್ನು ಗುರುತಿಸ್ತಾರೆ.
  • ಮೆಂಟಲಿ ಬಹಳ ಸ್ಟ್ರಾಂಗ್ ವ್ಯಕ್ತಿಗಳು
  • ಜನರ ಸಮಸ್ಯೆ ಸುಧಾರಿಸುತ್ತಾರೆ.
  • ಒಳ್ಳೆಯ ನೆನಪಿನ ಶಕ್ತಿ ಇದೆ
  • ಅಟೆಂಷನ್ ಅಂದ್ರೆ ಇಷ್ಟ
  • ಧೈರ್ಯ ಹೆಚ್ಚು
  • ಸದಾ ಎಲ್ಲರನ್ನೂ ನಗಿಸ್ತಾರೆ

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!