VIRAL VIDEO| ಪ್ಲೇಟ್‌ಗಳನ್ನು ಹಿಂಗೂ ಶುಭ್ರ ಮಾಡಬಹುದಾ?!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮನೆಯಲ್ಲಿ ಅಡುಗೆಗೆ ಬಳಸುವ ಪಾತ್ರೆಗಳನ್ನು ಸಾಬೂನು ಮತ್ತು ನೀರಿನಿಂದ ಸ್ವಚ್ಛಗೊಳಿಸುತ್ತೇವೆ. ಆದರೆ ಪಾರ್ಟಿಯೊಂದರಲ್ಲಿ ಮಣ್ಣಿನ ರಾಶಿಯಲ್ಲಿ ತಟ್ಟೆಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ.. ಇದು ಸಿನಿಮಾ ಎಂದು ಭಾವಿಸಬೇಡಿ.. ಈ ವಿಡಿಯೋ ಮಿಲಿಯನ್ ವ್ಯೂವ್ಸ್ ದಾಟುತ್ತಿದೆ.

ಮನೆಯಲ್ಲಿ ನಾವು ಪಾತ್ರೆಗಳು, ಹಿತ್ತಾಳೆ, ತಾಮ್ರ, ಬೆಳ್ಳಿಯನ್ನು ವಿವಿಧ ಸಾಬೂನುಗಳು ಮತ್ತು ಪುಡಿಗಳಿಂದ ಸ್ವಚ್ಛಗೊಳಿಸುತ್ತೇವೆ. ಆದರೆ ಪಾರ್ಟಿಯಲ್ಲಿ ಕೆಲವರು ಮರಳಿನ ರಾಶಿಯಲ್ಲಿ ತಟ್ಟೆಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ. ವಿಚಿತ್ರ ಎನಿಸಿದರೂ ಅಲ್ಲಿಯೂ ಅದೇ ದೃಶ್ಯ ಕಂಡುಬಂತು. ಯಾಕೆಂದರೆ ಹೀಗೆ ಶುಚಿಗೊಳಿಸುವುದರಿಂದ ಪ್ಲೇಟ್ ಗಳಲ್ಲಿರುವ ಎಣ್ಣೆ ಹೋಗುತ್ತಂತೆ. ಬಹುಶಃ ಸೋಪ್ ಉಳಿಸಲು ಸಹ ಹೀಗೆ ಮಾಡಬಹುದು.

ಇದರಿಂದ ಪರಿಸರಕ್ಕೆ ಹಾನಿಯಾಗುವುದಿಲ್ಲ..ಸಾಬೂನು ಖರೀದಿಸದೆ ಹಣ ಉಳಿತಾಯ ಮಾಡುವುದು ಹೀಗೆ ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!