ಅಟೋಗ್ರಾಫ್… ಅಟೋಗ್ರಾಫ್… ಮೋದೀಜೀ, ಅಟೋಗ್ರಾಫ್ ….

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಟೋಗ್ರಾಫ್… ಅಟೋಗ್ರಾಫ್… ಅಟೋಗ್ರಾಫ್ ಮೋದೀಜೀ…. ಇದು ಜರ್ಮನಿಯ ಮ್ಯೂನಿಚ್‌ಗೆ ಬಂದಿಳಿಯುತ್ತಿದ್ದಂತೆಯೇ ಪ್ರಧಾನಿ ಮೋದಿಗೆ ಕಿವಿಗಪ್ಪಳಿಸುವಂತೆ ಕೇಳಿಬಂದ ಕೂಗು!

 

ತಮ್ಮ ನೆಚ್ಚಿನ ಪ್ರಧಾನಿಯನ್ನು ಜರ್ಮನಿಯ ಭಾರತೀಯರು ಆತ್ಮೀಯವಾಗಿ ಬರ ಮಾಡಿಕೊಂಡರು. ಮಕ್ಕಳು, ಹಿರಿಯರು ಪ್ರಧಾನಿಯವರಿಂದ ಅಟೋಗ್ರಾಫ್ ಪಡೆದುಕೊಂಡರು. ಮೋದಿ ಕೂಡಾ ಅಲ್ಲಿರುವ ಭಾರತೀಯರೊಂದಿಗೆ ಮಾತನಾಡಿ ಸಂಭ್ರಮಿಸಿದರು. ಈ ಸಂದರ್ಭ ಎಲ್ಲರ ಕೈಯಲ್ಲೂ ತ್ರಿವರ್ಣ ಧ್ವಜ ರಾರಾಜಿಸುತ್ತಿದ್ದವು.

ಈ ಸಂಭ್ರಮದ ಕ್ಷಣಗಳನ್ನು ಖುದ್ದು ಪ್ರಧಾನಿಯವರೇ ತಮ್ಮ ಟ್ವಿಟರ್ ಖಾತರಯಲ್ಲಿ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!