Photo Gallery| ಮೋದಿ ಜೊತೆಗೂಡಿ G20ನಾಯಕರ ಮ್ಯಾಂಗ್ರೋವ್‌ ಕಾಡಿನ ಭೇಟಿ ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ 20ಶೃಂಗಸಭೆಯ ಭಾಗವಾಗಿ ಇಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಿ 20 ಇತರೆ ನಾಯಕರು ಜೊತೆಗೂಡಿ ಬಾಲಿಯಲ್ಲಿನ ಮ್ಯಾಂಗ್ರೋವ್ ಅರಣ್ಯಕ್ಕೆ ಭೇಟಿ ನೀಡಿದರು, ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಹೆಚ್ಚಿಸಲು ಒಗ್ಗೂಡುವ ಬಲವಾದ ಸಂದೇಶವನ್ನು ನೀಡಿದರು. ಈ ಸಂದರ್ಭದಲ್ಲಿ ಮೋದಿ ಇತರೆ ನಾಯಕರು ಗಿಡ ನೆಟ್ಟು ಮ್ಯಾಂಗ್ರೋವ್‌ ಕಾಡಿನ ಸುತ್ತ ಹೆಜ್ಜೆ ಹಾಕಿದರು. ಅದರ ಒಂದು ಝಲಕ್‌ ಇಲ್ಲಿದೆ.

Image

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!