ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯದಶಮಿಯಂದು ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಆದಿಪುರುಷ ತಂಡದವರದ್ದೇ ಹವಾ. ರಾವಣನ ದಹನ ಸಂಸ್ಕಾರಕ್ಕೆ ಪ್ರಭಾಸ್ ಜೊತೆಗೆ ನಿರ್ದೇಶಕ ಓಂ ರಾವುತ್ ಮತ್ತು ನಿರ್ಮಾಪಕರು ಸಹ ಭಾಗವಹಿಸಿದ್ದರು. ರಾಮ್ ಲೀಲಾ ಸಮಿತಿಯವರು ಪ್ರಭಾಸ್ ಅವರಿಗೆ ಸನ್ಮಾನ ಮಾಡಿ ರಾವಣನ ಪ್ರತಿಮೆಗೆ ನಮಸ್ಕರಿಸಿ ದಹನ ಪ್ರಕ್ರಿಯೆ ನಡೆಸಿದರು. ರಾವಣ ದಹನ ಕಾರ್ಯಕ್ರಮದ ಒಂದು ಝಲಕ್ ಇಲ್ಲಿದೆ.