ಫೋಟೋಶೂಟ್ ತಂದಿಟ್ಟ ಸಂಕಷ್ಟ: ನಟ ರಣವೀರ್ ಸಿಂಗ್’ಗೆ ಮುಂಬೈ ಪೊಲೀಸ್‌ರಿಂದ ನೋಟಿಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್‌ ನಟ ರಣವೀರ್ ಸಿಂಗ್‌ ನಡೆಸಿದ್ದ ಫೋಟೋಶೂಟ್ ಗೆ ಇದೀಗ ಒಂದರ ಮೇಲೆ ಒಂದು ಸಮಸ್ಯೆ ಆಗುತ್ತಿದ್ದು, ಇದೀಗ ಮುಂಬೈ ಪೊಲೀಸರು ರಣವೀರ್ ಸಿಂಗ್ʼಗೆ ನೋಟಿಸ್ ಕಳುಹಿಸಿದ್ದಾರೆ ಮತ್ತು ಆಗಸ್ಟ್ 22 ರಂದು ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಮೂಲಗಳ ಪ್ರಕಾರ, ಮುಂಬೈ ಪೊಲೀಸರ ತಂಡವೂ ರಣವೀರ್ ಸಿಂಗ್ ಅವರ ಮನೆಗೆ ನೋಟಿಸ್ ನೀಡಲು ಹೋಗಿದ್ದು, ಆಗ ಅವ್ರು ಮನೆಯಲ್ಲಿ ಇರಲಿಲ್ಲ. ಹೀಗಾಗಿ ನಟನಿಗೆ ನೇರವಾಗಿ ನೋಟಿಸ್ ನೀಡಲು ಸಾಧ್ಯವಾಗಿಲಿಲ್ಲ. ಇದೀಗ ಪೊಲೀಸರು ಮತ್ತೊಮ್ಮೆ ನಟನ ಮನೆಗೆ ತೆರಳಿ ನೋಟಿಸ್ ನೀಡುವ ಸಾಧ್ಯತೆವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!