ನೇಪಾಳದಲ್ಲಿ ವಿಮಾನ ದುರಂತ: 67 ಮಂದಿ ಸಾವು, 40 ಶವ ಪತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನೇಪಾಳದ ಪೊಖರಾ ನಲ್ಲಿ ನಡೆದ ವಿಮಾನ ದುರಂತದಲ್ಲಿ ಐವರು ಭಾರತೀಯರು ಸೇರಿದಂತೆ 67 ಮಂದಿ ಸಾವನ್ನಪ್ಪಿರೋದಾಗಿ ನೇಪಾಳ ಪೊಲೀಸ್ ಮೂಲಗಳಿಂದ ಮಾಹಿತಿ ಬಂದಿದೆ.

ವಿಮಾನ ಒಟ್ಟು 72 ಮಂದಿಯೂಪ್ರಯಾಣಿಕರು ಇದ್ದರು. ಈಗಾಗಲೇ ಒಟ್ಟು 40 ಶವಗಳು ಸಿಕ್ಕಿವೆ. ಸ್ಥಳದಲ್ಲಿ ಇನ್ನೂ ಕಾರ್ಯಾಚರಣೆ ನಡೆಯುತ್ತಿದೆ.

ಯೇತಿ ಏರ್​​ಲೈನ್ಸ್​​ಗೆ ಸೇರಿದ ಈ ವಿಮಾನ ಇಂದು ಕಠ್ಮಂಡುವಿನಿಂದ ಪೊಖರಾಕ್ಕೆ ಆಗಮಿಸುತ್ತಿತ್ತು. ಇದರಲ್ಲಿ ನಾಲ್ವರು ಸಿಬ್ಬಂದಿ ಮತ್ತು 68 ಪ್ರಯಾಣಿಕರು ಸೇರಿ ಒಟ್ಟು 72 ಮಂದಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!