ಕ್ಷಿಪ್ರಕ್ರಾಂತಿಯ ಸಂಚು: ಜರ್ಮನಿ ರಾಜಕುಮಾರ ಹೆನ್ರಿಕ್ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಜರ್ಮನಿಯ ಕ್ಷಿಪ್ರಕ್ರಾಂತಿಯ ಸಂಚು ವಿಫಲವಾಗಿದ್ದು ಆರೋಪಿ ರಾಜಕುಮಾರ 12ನೇ ಹೆನ್ರಿಕ್ ಸೇರಿದಂತೆ ಸಂಚು ರೂಪಿಸಿದ 25 ಜನರನ್ನ ಬಂಧಿಸಲಾಗಿದೆ.
ರಾಜಕುಮಾರ ಹೆನ್ರಿಕ್ ಸ್ವತಃ ಸರ್ಕಾರವನ್ನ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡು ದೇಶದ ರಾಜನಾಗಲು ಬಯಸಿದ್ದರು. ಆದ್ರೆ, ಅವರ ಪಿತೂರಿಯನ್ನು ವಿಫಲಗೊಳಿಸಲಾಗಿದೆ.
ಜರ್ಮನ್ ಮಾಧ್ಯಮ ವರದಿಗಳ ಪ್ರಕಾರ, ಹೆನ್ರಿಕ್ ಚಾನ್ಸಲರ್ ಅವರನ್ನುಕೊಂದು ಮತ್ತು ಜರ್ಮನ್ ಸಂಸತ್ತಿಗೆ ನುಗ್ಗಿ ಹೆಚ್ಚಿನ ಶಾಸಕರನ್ನು ಬಂಧಿಸುವ ಮೂಲಕ ಸರ್ಕಾರವನ್ನ ವಶಪಡಿಸಿಕೊಳ್ಳುವ ಯೋಜನೆ ಹೊಂದಿದ್ದರು. ಇದಕ್ಕಾಗಿ, ದೇಶದ ವಿದ್ಯುತ್ ಜಾಲವನ್ನು ಮುರಿಯಲಾಯಿತು ಮತ್ತು ಸಂವಹನವನ್ನ ಸ್ಥಾಪಿಸಲು ಉಪಗ್ರಹ ಫೋನ್ಗಳನ್ನು ಖರೀದಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!