ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ನಟ, ಡಿಎಂಕೆ ನಾಯಕ ವಿಜಯ್‌ಕಾಂತ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.
ವಿಜಯ್‌ಕಾಂತ್ ಅವರ ನಿಧನ ಅತೀಯ ದುಃಖ ತಂದಿದೆ. ತಮಿಳು ಚಿತ್ರರಂಗದ ದಂತಕಥೆಯಾಗಿರುವ ವಿಜಯ್ ಅವರು ತಮ್ಮ ನಟನೆಯಿಂದ ಜನಮನಸೆಳೆದಿದ್ದರು. ರಾಜಕೀಯ ನಾಯಕನಾಗಿ ಸೇವೆಗೆ ಬದ್ಧರಾಗಿದ್ದರು.
ನನ್ನೊಂದಿಗೂ ಅವರು ಸ್ನೇಹದಿಂದಿದ್ದರು. ಅವರ ಒಡನಾಟವನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ ಅವರ ಕುಟುಂಬ, ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.
Extremely saddened by the passing away of Thiru Vijayakanth Ji. A legend of the Tamil film world, his charismatic performances captured the hearts of millions. As a political leader, he was deeply committed to public service, leaving a lasting impact on Tamil Nadu’s political… pic.twitter.com/di0ZUfUVWo
— Narendra Modi (@narendramodi) December 28, 2023