Budget 2023 | ‘ಐತಿಹಾಸಿಕ’ ಬಜೆಟ್‌ಗೆ ಪ್ರಧಾನಿ ಮೋದಿ ಶ್ಲಾಘನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇದು ಐತಿಹಾಸಿಕ ಬಜೆಟ್!
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್‌ಗೆ ಪ್ರಧಾನಿ ಮೋದಿ ಶ್ಲಾಘಿಸಿದ್ದು ಹೀಗೆ..
2047ರ ಹೊತ್ತಿಗೆ ಭಾರತವನ್ನು ಸಮೃದ್ಧ ದೇಶ ಎಂದು ಕರೆಯಲು ಬೇಕಾದ ಎಲ್ಲ ಅಂಶಗಳೂ ಈ ಬಜೆಟ್‌ನಲ್ಲಿವೆ.

ಸರ್ವಾಂಗೀಣ ವಿಕಸಿತ ದೇಶವಾಗಿಸುವ ಕನಸಿಗೆ ಈ ಬಜೆಟ್ ಪೂರಕ ಎಂದಿದ್ದಾರೆ. ಸಮಾಜದ ಸಾಕಷ್ಟು ಮಹತ್ವಾಕಾಂಕ್ಷೆಗಳಿಗೆ ಬಲ ತುಂಬುವ ಬಜೆಟ್ ಇದಾಗಿದ್ದು, ಎಲ್ಲ ಕ್ಷೇತ್ರಗಳಿಗೂ ಸಮಾನ ಬಜೆಟ್ ಇದಾಗಿದೆ ಎಂದಿದ್ದಾರೆ.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!