Wednesday, September 27, 2023

Latest Posts

PHOTO GALLERY| ನ್ಯೂಯಾರ್ಕ್‌ನಲ್ಲಿ ಮೋದಿಯನ್ನು ಭಾರತೀಯರು ಸ್ವಾಗತಿಸಿದ ಪರಿ ಹೇಗಿತ್ತು ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿಯವರಿಗೆ ವಲಸಿಗ ಭಾರತೀಯರು ಅದ್ಧೂರಿ ಸ್ವಾಗತ ಕೋರಿದರು. ಕೆಲವರು ಮೋದಿಗೆ ಹಸ್ತಲಾಘವ ಮಾಡಿದರೆ, ಇನ್ನು ಕೆಲವರು ಪ್ರಧಾನಿ ಜತೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದರು.

ಪ್ರಧಾನಿ ವಿಮಾನ ನಿಲ್ದಾಣದಿಂದ ನ್ಯೂಯಾರ್ಕ್ ಪ್ಯಾಲೇಸ್ ಹೋಟೆಲ್ ಗೆ ಆಗಮಿಸಿದ ಬಳಿಕ ಅವರನ್ನು ಸ್ವಾಗತಿಸಲು ಅಪಾರ ಜನಸಮೂಹ ಹೋಟೆಲ್‌ನ ಹೊರಗೆ ಜಮಾಯಿಸಿತ್ತು ಮೋದಿ ಜನರತ್ತ ಕೈಬೀಸಿದರು.

PM arrives at John F. Kennedy Airport, in New York, USA on June 20, 2023.

PM arrives at John F. Kennedy Airport, in New York, USA on June 20, 2023.

PM arrives at John F. Kennedy Airport, in New York, USA on June 20, 2023.

PM being welcomed by Indian diaspora in New York, USA on June 20, 2023.

PM being welcomed by Indian diaspora in New York, USA on June 20, 2023.

PM being welcomed by Indian diaspora in New York, USA on June 20, 2023.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!