ವಿಡಿಯೋದಲ್ಲಿ ನೋಡಿ, ಲೋಕಸಭೆಯಲ್ಲಿ ಪ್ರಧಾನಿ ಮೋದಿಗೆ ದೊರೆತ ಸ್ವಾಗತ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಲೋಕಸಭೆಯಲ್ಲಿ ಕೇಂದ್ರದ ಬಜೆಟ್ ಕುರಿತಾದ ಚರ್ಚೆ ಸೋಮವಾರ ಶುರುವಾಯಿತು. ಈ ಸಂದರ್ಭದಲ್ಲಿ ಸದನವನ್ನು ಪ್ರವೇಶಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಡಳಿತ ಪಕ್ಷ ಸದಸ್ಯರ ಕಡೆಯಿಂದ ಭರ್ಜರಿ ಸ್ವಾಗತ ದೊರೆತಿದೆ. ನಾಲ್ಕು ರಾಜ್ಯಗಳಲ್ಲಿ ಚುನಾವಣೆಯಲ್ಲಿ ಸಾಧಿಸಿರುವ ಜಯದ ಉತ್ಸಾಹ ಮತ್ತು ತಮ್ಮ ನಾಯಕನನ್ನು ಅಭಿನಂದಿಸುವ ಉಮೇದು ಸ್ಪಷ್ಟವಾಗಿ ವ್ಯಕ್ತಗೊಂಡಿತ್ತು. ಕೆಲ ನಿಮಿಷಗಳವರೆಗೆ ಮೋದಿ, ಮೋದಿ ಎಂಬ ಜಯಕಾರದೊಂದಿಗೆ ಶಾಸನದ ಮನೆ ಮಾರ್ದನಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!