ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾರ್ಗಿಲ್‌ನಲ್ಲಿ ಭಾರತೀಯ ಸೈನಿಕರು ಸಂಭ್ರಮದಿಂದ ಪೊಂಗಲ್ ಆಚರಿಸಿ,ದೇಶದ ಎಲ್ಲರಿಗೂ ಶುಭಾಶಯ ಕೋರಿದ್ದಾರೆ.
ಹಿಮ ಆವರಿಸಿದ ಕಾರ್ಗಿಲ್‌ನಲ್ಲಿ ಸೈನಿಕರು ಪೊಂಗಲ್ ಆಚರಣೆ ಮಾಡುತ್ತಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಸೈನಿಕರಿಗೆ ಸೇನಾದಿನ ಹಾಗೂ ಪೊಂಗಲ್‌ನ ಶುಭಾಶಯ ಕೋರಿದ್ದಾರೆ.
#WATCH | Ladakh: Indian Army soldiers deployed in forward areas of Drass, Kargil district wish countrymen on the occasion of #Pongal
(Video Source: Indian Army) pic.twitter.com/XOCPh5T8YE
— ANI (@ANI) January 14, 2022