ಕನ್ನಡದ ಹುಡುಗಿಗೆ ಮನಸೋತ್ರಾ ಸಲ್ಮಾನ್ ಖಾನ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

೬೦ಕ್ಕೆ ನಾಲ್ಕೇ ವರ್ಷ ಕಡಿಮೆ ಇರುವಾಗಲೂ ಸಲ್ಮಾನ್ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್. ಸಲ್ಮಾನ್ ಖಾನ್ ಯಾರನ್ನು ಡೇಟ್ ಮಾಡುತ್ತಿದ್ದಾರೆ? ಮದುವೆ ಆಗುತ್ತಾರಾ ಈ ರೀತಿ ಸಾಕಷ್ಟು ಪ್ರಶ್ನೆಗಳು ಸಲ್ಮಾನ್ ಮುಂದಿವೆ.

Salman Khan and Pooja Hegde starrer 'Kabhi Eid Kabhi Diwali' not shelved,  producers clarify | Hindi Movie News - Times of Indiaಇದೀಗ ಹೊಸ ಸುದ್ದಿಯೊಂದು ಬಂದಿದ್ದು, ಸಲ್ಮಾನ್ ಖಾನ್ ಕನ್ನಡದ ಹುಡುಗಿ ಪೂಜಾ ಹೆಗಡೆಯನ್ನು ಇಷ್ಟಪಟ್ಟಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

Pooja Hegde Is Ready To Rock Salman Khan's Da-Bangg Tour In Dubaiವಿಮರ್ಶಕ ಉಮೈರ್ ಸಂಧು ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ಪೂಜೆ ಹೆಗ್ಡೆ ಹಾಗೂ ಸಲ್ಮಾನ್ ಡೇಟಿಂಗ್‌ನಲ್ಲಿದ್ದಾರೆ. ಹಾಗಾಗಿ ಸಲ್ಮಾನ್ ಪ್ರೊಡಕ್ಷನ್ ಹೌಸ್‌ನ ಎರಡು ಸಿನಿಮಾದಲ್ಲಿಯೂ ಪೂಜಾ ನಾಯಕಿಯಂತೆ.

Pooja Hegde celebrates her birthday on sets with Salman Khan - Times of  Indiaಇನ್ನು ಸಲ್ಮಾನ್ ಪೂಜಾ ಸುತ್ತಾಟ ಕೂಡ ಜೋರಾಗಿದೆ ಎನ್ನಲಾಗಿದೆ. ಈ ಜೋಡಿ ಡೇಟಿಂಗ್‌ನಲ್ಲಿದ್ದಾರಾ? ಅಧಿಕೃತ ಮಾಹಿತಿ ಹೊರಬೀಳಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!