ಪಾಟ್ನಾದ ರೈಲ್ವೆ ಸ್ಟೇಷನ್ ಜಾಹೀರಾತು ಪರದೆ ಮೇಲೆ ಪೋರ್ನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರದ ಪಾಟ್ನಾ ರೈಲ್ವೆ ನಿಲ್ದಾಣದಲ್ಲಿ ಜಾಹೀರಾತು ಪರದ ಮೇಲೆ ಮೂರು ನಿಮಿಷ ಅಶ್ಲೀಲ ವಿಡಿಯೋ ಪ್ರಸಾರವಾಗಿದೆ.

ದಿಗ್ಭ್ರಮೆಗೊಂಡ ಜನ ಸರ್ಕಾರಿ ರೈಲ್ವೆ ಪೊಲೀಸ್ ಹಾಗೂ ರೈಲ್ವೆ ಭದ್ರತಾ ಪೊಲೀಸರಿಗೆ ದೂರು ನೀಡಿದ್ದಾರೆ. ರೈಲ್ವೆ ಭದ್ರತಾ ಪೊಲೀಸರು ತಕ್ಷಣವೇ ಜಾಹೀರಾತು ಪ್ರಸಾರದ ಹೊಣೆ ಹೊತ್ತ ದತ್ತಾ ಕಮ್ಯುನಿಕೇಷನ್ಸ್‌ಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಬೆಳಗ್ಗೆ ಮೂರು ನಿಮಿಷಗಳು ಪೋರ್ನ್ ಪ್ರಸಾರವಾಗಿದ್ದು, ನಿಲ್ದಾಣದಲ್ಲಿದ್ದ ಜನರಿಗೆ ಮುಜುಗರ ಉಂಟಾಗಿದೆ. ಜಾಹೀರಾತು ಪ್ರಸಾರ ಮಾಡಲು ನೀಡಲಾಗಿದ್ದ ಗುತ್ತಿಗೆದಾರರನ್ನು ರದ್ದುಗೊಳಿಸಲಾಗಿದೆ. ಜತೆಗೆ ದತ್ತಾ ಕಮ್ಯುನಿಕೇಷನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!