ಮೇಷ
ನಿಮಗೆ ಅಚ್ಚರಿ ಮೂಡಿಸುವ ಬೆಳವಣಿಗೆ ಸಂಭವಿಸುವುದು. ಕೆಲವರ ವರ್ತನೆಯೂ ಅನಿರೀಕ್ಷಿತ ಎನಿಸುವುದು. ಖರೀದಿ ಉತ್ಸಾಹ, ಖರ್ಚು ಹೆಚ್ಚು.

ವೃಷಭ
ಕೆಲಸ ಆರಂಭಿಸುವ ಮೊದಲೇ ‘ಇದು ಸಫಲವಾಗದು’ ಎಂಬ ಮಾನಸಿಕತೆ ಬಿಡಿ. ಎಲ್ಲಾ ಕೆಲಸ ಸಫಲವಾಗುವ ದಿನವಿದು.

ಮಿಥುನ
ಇತರರ ಭಾವನೆ ಅರ್ಥ ಮಾಡಿಕೊಂಡರೆ ಕೌಟುಂಬಿಕ ಸಮಸ್ಯೆ ಪರಿಹಾರ ಕಾಣುವುದು. ಹೊಂದಾಣಿಕೆ ಮುಖ್ಯ ಎಂದು ಅರಿಯಿರಿ.

ಕಟಕ
ಸಂಬಂಧದಲ್ಲಿ ಸಣ್ಣಪುಟ್ಟ ಕಿರಿಕಿರಿ. ಅತಿರೇಕದ ಪ್ರತಿಕ್ರಿಯೆ ತೋರದಿರಿ. ಯೋಚಿಸಿ ಕಾರ್ಯವೆಸಗಿ. ರೋಷದ ಮಾತು ಆಡದಿರಿ.

ಸಿಂಹ
ಆತ್ಮವಿಶ್ವಾಸ ಹೆಚ್ಚಿಸುವ ಪ್ರಸಂಗ ಸಂಭವಿಸುವುದು. ಆರಂಭಿಕ ಕಷ್ಟಗಳಿಗೆ ಹಿಂಜರಿಯಬೇಡಿ. ಉತ್ತಮ ಫಲ ಕಾದಿದೆ.

ಕನ್ಯಾ
ವೃತ್ತಿಯಲ್ಲಿ ತೃಪ್ತಿಕರ ದಿನ. ಮಾಡಿದ ಕಾರ್ಯದಲ್ಲಿ ಸಂತೋಷ. ಆರೋಗ್ಯ ವೃದ್ಧಿ. ಸಣ್ಣಪುಟ್ಟ ಸಮಸ್ಯೆ ಇಂದು ನಿಮ್ಮ ಮನಸ್ಸು ಕೆಡಿಸಲಾರದು.

ತುಲಾ
ಎಲ್ಲ ಕಾರ್ಯ ಇಂದು ಸಫಲತೆ ಕಾಣುವುದು. ಖಾಸಗಿ ಬದುಕಲ್ಲಿ ಭಾವನಾತ್ಮಕ ಏರುಪೇರು ಸಂಭವ. ಸಮಚಿತ್ತ ಅವಶ್ಯ.

ವೃಶ್ಚಿಕ
ಆಪ್ತೇಷ್ಟರ ಜತೆ ಹೆಚ್ಚು ಸಮಯ ಕಳೆಯುವ ಅವಕಾಶ. ಕೌಟುಂಬಿಕ ಬಿಕ್ಕಟ್ಟು ಶಮನ. ಹಣದ ವಿಷಯದಲ್ಲಿ ಮೂಡಿದ್ದ ಚಿಂತೆ ಪರಿಹಾರ.

ಧನು
ಕುಟುಂಬ ಸದಸ್ಯರ ಜತೆಗೆ ಮುಕ್ತ ಮಾತುಕತೆ ನಡೆಸಿ. ಅದರಿಂದ ಭಿನ್ನಾಭಿಪ್ರಾಯ ನಿವಾರಣೆ. ಸೌಹಾರ್ದತೆ ವೃದ್ಧಿ. ಆರೋಗ್ಯ ಸುಧಾರಣೆ.

ಮಕರ
ಕೌಟುಂಬಿಕ ಉದ್ದೇಶವೊಂದು ಈಡೇರಲಿದೆ. ಬಾಂಧವ್ಯ ವೃದ್ಧಿ. ಅಗತ್ಯ ವಸ್ತುವಿನ ಖರೀದಿಗೆ ಮೀನಮೇಷ ಎಣಿಸದಿರಿ.

ಕುಂಭ
ಕೆಲದಿನಗಳಿಂದ ಕಾಡುತ್ತಿದ್ದ ಚಿಂತೆ ಮಾಯವಾದೀತು. ನಿಮಗೆ ಅನುಕೂಲ ಪರಿಸ್ಥಿತಿ ನಿರ್ಮಾಣ. ಕೌಟುಂಬಿಕ ಸಹಕಾರ.

ಮೀನ
ಕೆಲವರ ಜತೆ ವೈಮನಸ್ಸು ನಿವಾರಿಸಿ. ಅವರ ಜತೆ ಸೌಹಾರ್ದ ಬಾಂಧವ್ಯಕ್ಕೆ ಒತ್ತು ಕೊಡಿ. ಮನಸ್ಸಿನ ಕಹಿ ಅಡಗಿಸಿಕೊಳ್ಳಿ.