What India Thinks Today: ಎರಡನೇ ದಿನದ ವಿಶೇಷ ಅತಿಥಿ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾಟ್ ಇಂಡಿಯಾ ಥಿಂಕ್ಸ್ ಟುಡೇ ಜಾಗತಿ ಶೃಂಗಸಭೆಯ ಎರಡನೇ ದಿನವಾದ ಇಂದು ಪ್ರಧಾನಿ ಮೋದಿ ವಿಶೇಷ ಅತಿಥಿಯಾಗಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ಶೃಂಗಸಭೆಯ ಎರಡನೇ ದಿನವಾದ ಇಂದು ಪ್ರಧಾನಿ ಮೋದಿ ಜೊತೆಗೆ ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಟೋನಿ ಅಬಾಟ್, ವಿದೇಶಾಂಗ ಸಚಿವ ಎಸ್. ಜೈ ಶಂಕರ್ ಮತ್ತು ಸಿನಿ ಸ್ಟಾರ‍್ಸ್‌ಗಳಾದ ಆಯುಷ್ಮಾನ್ ಖುರಾನಾ ಹಾಗೂ ಕಂಗನಾ ರಣೌತ್ ಭಾಗಿಯಾಗಲಿದ್ದಾರೆ.

What India Thinks Today માં બીજા દિવસે પણ જામશે સ્ટાર્સનો મેળાવડો, આયુષ્માન  ખુરાના અને કંગના રનૌત સહિતના સ્ટાર્સ રહેશે હાજર - Gujarati News | What  india thinks today ...ಸಮಾವೇಶದಲ್ಲಿ ದೇಶದ ರಾಜಕೀಯ ಹಾಗೂ ಅದರ ಬಗ್ಗೆ ಇಂದಿನ ದಿನದಲ್ಲಿ ಏನೆಲ್ಲಾ ಚರ್ಚೆ ಇದೆ, ಜೊತೆಗೆ ಕ್ರೀಡೆ, ಮನರಂಜನೆ ಹಾಗೂ ಅರ್ಥಶಾಸ್ತ್ರದ ಕುರಿತಾದ ಮಾತುಕತೆ ನಡೆಯುತ್ತದೆ. ನಾಳೆ ವಾಟ್ ಇಂಡಿಯಾ ಥಿಂಕ್ಸ್ ಟುಡೆ ಸಮ್ಮೇಳನ ಕೊನೆಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!