ತಾಯಿ ನಿಧನ ಹಿನ್ನೆಲೆ ಅಹಮಾದಾಬಾದ್‌ಗೆ ಬಂದಿಳಿದ ಮೋದಿ: ನಿವಾಸದತ್ತ ಪ್ರಧಾನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಮ್ಮ ತಾಯಿ ಹೀರಾಬೆನ್‌ ನಿಧನ ಹಿನ್ನೆಲೆ ಅಹಮಾದಾಬಾದ್‌ಗೆ ಪ್ರಧಾನಿ ಮೋದಿ ಬಂದಿಳಿದ್ದಿದ್ದಾರೆ. ಅಲ್ಲಿಂದ ಗಾಂಧಿ ನಗರದಲ್ಲಿರುವ ತಮ್ಮ ಸಹೋದರ ಪಂಕಜ್‌ ಕುಮಾರ್‌ ನಿವಾಸಕ್ಕೆ ತೆರಳಿದ ಪ್ರಧಾನಿ ಮೋದಿ ತಮ್ಮ ತಾಯಿಯ ಅಂತಿಮ ದರ್ಶನವನ್ನು ಪಡೆಯಲಿದ್ದಾರೆ.

ಗಾಂಧಿ ನಗರದ ನಿವಾಸದಿಂದಲೇ ಹೀರಾಬೆನ್‌ ಅವರ ಅಂತಿಮ ಯಾತ್ರೆ ಆರಂಭವಾಗಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!