ಹೊಸ ದಿಗಂತ ಡಿಜಿಟಲ್ ಡೆಸ್ಕ್:
1998ರಲ್ಲಿ ಪೋಖ್ರಾನ್ ನಲ್ಲಿ ಭಾರತ ಅಣ್ವಸ್ತ್ರ ಪರೀಕ್ಷೆ ಮಾಡಿದ ಮೇ 11ರ ದಿನವನ್ನು ಅಂತಾರಾಷ್ಟ್ರೀಯ ತಂತ್ರಜ್ಞಾನ ದಿನ ಎಂದು ಆಚರಿಸಲಾಗುತ್ತದೆ. ಈ ಬಗ್ಗೆ ತಮ್ಮದೇ ಧ್ವನಿ ನಿರೂಪಣೆಯ ವಿಡಿಯೊ ತುಣುಕೊಂದನ್ನು ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ವಾಜಪೇಯಿಯವರ ನಾಯಕತ್ವದಲ್ಲಿ ಜಗತ್ತಿನ ಯಾವ ಒತ್ತಡಗಳಿಗೂ ಮಣಿಯದೇ ಭಾರತ ತನ್ನ ರಕ್ಷಣಾ ಸುರಕ್ಷತೆ ಸಾಧಿಸಿದ್ದನ್ನು ಪ್ರಶಂಸಿಸಿದ್ದಾರೆ.
#NationalTechnologyDay #NuclearTests #AtalBihariVajpayee #AtmaNirbharDefence #AmritMahotsav #hosadiganthaonline #hosadiganthadigital #hosadigantha pic.twitter.com/Elp45WOcKS
— Hosadigantha (@HosadiganthaWeb) May 11, 2022