ಪ್ರೋಟೀನ್ ಇಲ್ಲ
ಸಾಮಾಗ್ರಿಗಳು
ಕ್ಯಾರೆಟ್
ಪನೀರ್
ಡ್ರೈ ಫ್ರೂಟ್ಸ್
ತುಪ್ಪ
ಸಕ್ಕರೆ/ಬೆಲ್ಲ
ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ತುಪ್ಪ ಹಾಕಿ, ಕ್ಯಾರೆಟ್ ಪೀಸ್‌ಗಳನ್ನು ಹಾಕಿ ಎರಡು ವಿಶಲ್ ಕೂಗಿಸಿಕೊಳ್ಳಿ
ನಂತರ ಅದನ್ನು ಚೆನ್ನಾಗಿ ಸ್ಮಾಶ್ ಮಾಡಿ ಇಟ್ಟುಕೊಳ್ಳಿ
ಒಂದು ಪಾತ್ರೆಗೆ ತುಪ್ಪ ಹಾಕಿ, ಸ್ಮಾಶ್ ಆದ ಕ್ಯಾರೆಟ್ ಹಾಕಿ ಬಾಡಿಸಿ
ನಂತರ ಇದಕ್ಕೆ ಸಕ್ಕರೆ, ಡ್ರೈ ಫ್ರೂಟ್ಸ್ ಹಾಕಿ
ಎಲ್ಲ ರೆಡಿಯಾದ ನಂತರ ಇದಕ್ಕೆ ತುರಿದ ಪನೀರ್ ಹಾಕಿ ಒಂದೆರಡು ನಿಮಿಷ ಬಾಡಿಸಿ
ತಣ್ಣಗಾದ ನಂತರ ಪ್ರೋಟೀನ್ ಕ್ಯಾರೆಟ್ ಹಲ್ವ ತಿನ್ನಿ


