ಹೊಸದಿಗಂತ ವರದಿ, ಕಲಬುರಗಿ:
ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಪ್ರಮುಖ ಆರೋಪಿಯಾದ ಆರ್.ಡಿ.ಪಾಟೀಲ್ ಕಳೆದ ಎರಡು ದಿನಗಳಿಂದ ಸಕಾ೯ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇಂದು ಭಾನುವಾರ ಆಸ್ಪತ್ರೆಯಿಂದ ಡಿಸ್ ಚಾಜ್೯ ಮಾಡಿಕೊಂಡು ಸಿಐಡಿ ಕಚೇರಿಗೆ ಕರೆ ತರುವ ಸಮಯದಲ್ಲಿ ಮೇಟ್ಟಿಲು ಏರುವಾಗ ಕಾಲು ಜಾರಿ ಬಿದ್ದ ಪ್ರಸಂಗ ನಡೆದಿದೆ.
ಕಾಲು ಜಾರಿ ಬಿದ್ದ ಸಂದರ್ಭದಲ್ಲಿ ಜಾರಿ ಬಿಳುವ ಸಂದರ್ಭದಲ್ಲಿ ನನ್ನ ಕೈ ಹಿಡಿಯಬೇಕಲ್ಲವೆ ಎಂದು ಆರ್.ಡಿ.ಪಾಟೀಲ್ ಪೋಲಿಸರಿಗೆ ಹೇಳಿದ್ದಾನೆ.