CINE | ಮತ್ತೆ ಲೀಕ್ ಆಯ್ತು ಪುಷ್ಪಾ ಶೂಟಿಂಗ್ ಫೋಟೊ, ಶ್ರೀವಲ್ಲಿ ಮದ್ವೆನಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪುಷ್ಪ 2 ಸಿನಿಮಾಗೆ ಬಿಡುವಿಲ್ಲದಂತೆ ಒಂದರ ಮೇಲೊಂದು ಸಂಕಷ್ಟ ಎದುರಾಗುತ್ತಿದೆ.

ಈಗಗಲೇ ಸೆಟ್‌ನಿಂದ ಅಲ್ಲು ಅರ್ಜುನ್ ಫೋಟೊ ಲೀಕ್ ಆಗಿತ್ತು. ಇದೀಗ ರಶ್ಮಿಕಾ ಮಂದಣ್ಣ ಲುಕ್ಸ್ ಕೂಡ ವೈರಲ್ ಆಗಿದೆ.

ಸುಕುಮಾರ್ ನಿರ್ದೇಶಿಸಿದ ಪುಷ್ಪಾ 2 ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ರಶ್ಮಿಕಾ ಫೋಟೊ ನೋಡಿ ಮದುವೆ ಸೀನ್ ಇರಬಹುದು ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.

ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!