ನಡೆದಾಡುವ ರಾಮಲಲಾ! ಮೇಕಪ್‌ನಲ್ಲಿ ಬಾಲರಾಮನಂತೆ ಕಂಡ ಬಾಲಕನ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೇಕಪ್ ಕಲಾವಿದನೊಬ್ಬ ಒಂಬತ್ತು ವರ್ಷದ ಬಾಲಕನನ್ನು ಥೇಟ್ ರಾಮಲಲಾನಂತೆ ಕಾಣುವ ಹಾಗೆ ಮೇಕಪ್ ಮಾಡಿದ್ದಾರೆ.

ಹೌದು, ಅಯೋಧ್ಯೆಯ ರಾಮಲಲಾ ಮೂರ್ತಿಯನ್ನು ಗಮನದಲ್ಲಿಟ್ಟುಕೊಂಡು ಬಾಲಕನನ್ನು ಥೇಟ್ ರಾಮನಂತೆ ಕಾಣುವ ಹಾಗೆ ಮೇಕಪ್ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಅಸನ್ಸೋಲ್‌ನ ಆಶಿಸ್ ಕುಂದು ಮೇಕಪ್‌ನಲ್ಲಿಯೇ ತಮ್ಮ ಕೈಚಳಕ ತೋರಿದ್ದಾರೆ. ಪತ್ನಿಯ ಸಹಾಯದಿಂದ ಬಾಲಕ ಅಬೀರ್‌ನನ್ನು ರಾಮಲಲಾನಂತೆ ಮೇಕಪ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!