September 28, 2026
Monday, September 28, 2026
spot_img

ಚಿಂತೆ ಬಿಡಿ ತಿಂಡಿ ಮಾಡಿ 30 | ಇಡ್ಲಿ, ದೋಸೆ ಮೇಲೆ ಗಾರ್ಲಿಕ್‌ ಚಟ್ನಿಪುಡಿ ಹಾಕಿದ್ರೆ ರುಚಿ ಡಬಲ್‌, ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು
ಶೇಂಗಾ
ಬೆಳ್ಳುಳ್ಳಿ
ಖಾರದಪುಡಿ
ಉಪ್ಪು
ಕರಿಬೇವು

ಮಾಡುವ ವಿಧಾನ
ಮೊದಲು ಶೇಂಗಾ ಬಾಣಲೆಗೆ ಹಾಕಿ ಹುರಿದುಕೊಳ್ಳಿ, ಇದನ್ನು ತಣ್ಣಗಾಗಲು ಬಿಡಿ.
ಆನಂತರ ಬೆಳ್ಳುಳ್ಳಿಯನ್ನು ಬಾಡಿಸಿ ಒಣಗಲು ಬಿಡಿ. ನಂತರ ಇದೆರಡನ್ನು ಮಿಕ್ಸಿಗೆ ಹಾಕಿ
ಜೊತೆಗೆ ಖಾರದಪುಡಿ, ಉಪ್ಪು, ಬೆಲ್ಲ, ಹುರಿದ ಕರಿಬೇವು ಹಾಕಿ ಮಿಕ್ಸಿ ಮಾಡಿ
ತರಿತರಿಯಾಗಿ ರುಬ್ಬಿಕೊಂಡ್ರೆ ಚಟ್ನಿಪುಡಿ ರೆಡಿ. ಇದನ್ನು ಇಡ್ಲಿ, ದೋಸೆ, ಚಪಾತಿ, ರೊಟ್ಟಿ ಜೊತೆ ತಿನ್ನಬಹುದು

Must Read