ಸೂಪರ್ ಧಿಡೀರ್ ತಂಬ್ಳಿ

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಬೇಕಾಗುವ ಸಾಮಾಗ್ರಿ: ಕೊತ್ತಂಬರಿ,ಇಂಗು, ಒಣಮೆಣಸಿನಕಾಯಿ, ಕಾಯಿ, ಹುಣಸೆ ಹುಳಿ,ಉಪ್ಪು
ಮಾಡುವ ವಿಧಾನ: ಕೊತ್ತಂಬರಿ ಬೀಜ, ಇಂಗು, ಕರಿಬೇವು, ಒಣಮೆಣಸಿನಕಾಯಿ ಒಟ್ಟಿಗೆ  ಹುರಿದುಕೊಳ್ಳಿ. ನಂತರ ಕಾಯಿತುರಿ ಜೊತೆ ನುಣ್ಣಗೆ ರುಬ್ಬಿ. ಹುಣಸೆ ಹಣ್ಣು ಉಪ್ಪು ಹಾಕಿ ಮತ್ತೊಮ್ಮೆ ತಿರುಗಿಸಿ . ಈ ತಂಬ್ಳಿಯನ್ನು ಊಟದ ಜೊತೆಗೆ ಸವಿಯುವದೇ ಒಂದು ಆನಂದ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!