ಫೋನ್‌ನಲ್ಲಿ ಯಶ್ ಹೆಸರನ್ನ ಏನಂತ ಸೇವ್ ಮಾಡಿದ್ದಾರೆ ಗೊತ್ತಾ ರಾಧಿಕಾ ಪಂಡಿತ್ ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್‌ನಲ್ಲಿ ಯಾವುದೇ ಕಾಂಟ್ರವರ್ಸಿ ಇಲ್ಲದೆ ಸೀಕ್ರೆಟ್ ಆಗಿ ಡೇಟ್ ಮಾಡಿದ್ದು ಯಶ್ ಹಾಗೂ ರಾಧಿಕಾ ಪಂಡಿತ್.
ಇದೀಗ ಇಬ್ಬರು ಮುದ್ದಾದ ಮಕ್ಕಳೊಂದಿಗೆ ದಂಪತಿ ಹಾಯಾಗಿದ್ದಾರೆ. ಆದರೆ ಹಿಂದೆ ಸೀಕ್ರೆಟ್ ಆಗಿ ಲವ್ ಮಾಡುತ್ತಿದ್ದ ಸಮಯದಲ್ಲಿ ಯಶ್ ಫೋನ್ ನಂಬರ್‌ನ್ನು ಸೀಕ್ರೆಟ್ ಹೆಸರಿನಲ್ಲಿ ರಾಧಿಕಾ ಸೇವ್ ಮಾಡಿದ್ದರಂತೆ.

ರಾಧಿಕಾ ಫೋನ್‌ನಲ್ಲಿ ಯಶ್ ನಂಬರ್‌ನ್ನು ಡೊಲ್ಲಾ ಎಂದು ಸೇವ್ ಮಾಡಿದ್ದರಂತೆ, ಕೊಂಕಣಿಯಲ್ಲಿ ಇದಕ್ಕೆ ಫ್ಯಾಟ್ ಎಂದು ಅರ್ಥವಂತೆ. ಈಗಲೂ ಹೆಸರು ಹಾಗೇ ಇದೆ, ಮದುವೆಯಾದಮೇಲೂ ಅದನ್ನು ನಾನು ಬದಲಾಯಿಸಿಲ್ಲ ಎಂದು ರಾಧಿಕಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!