Wednesday, November 29, 2023

Latest Posts

ತಮಿಳುನಾಡಿನಲ್ಲಿ ಮಳೆಯೋ ಮಳೆ, ಸಮುದಾಯ ಭವನದ ಚಾವಣಿ ಕುಸಿದು ಮೂವರು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನಲ್ಲಿ ಜೋರು ಮಳೆಯಾಗುತ್ತಿದ್ದು, ಸಮಯದಾಯ ಭವನ ಕುಸಿದು ಮೂವರು ಮೃತಪಟ್ಟಿದ್ದಾರೆ.

ತಿರಪ್ಪುರ್ ಜಿಲ್ಲೆಯಲ್ಲಿ ಮುರಳಿ, ಮಣಿಕಂದನ್ ಹಾಗೂ ಗೌತಮ್ ಎನ್ನುವವರು ಬಸ್‌ಗಾಗಿ ಕಾಯುತ್ತಾ ನಿಂತಿದ್ದರು. ಜೋರು ಮಳೆ ಬಂದ ಕಾರಣ ಮೂವರು ಸಮುದಾಯ ಭವನದ ಒಳಗೆ ಬಂದು ನಿಂತಿದ್ದಾರೆ.

ಈ ಸಂದರ್ಭದಲ್ಲಿ ಕಟ್ಟಡ ಕುಸಿದು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳೀಯರು ಅವಶೇಷಗಳಿಂದ ಹೊರತೆಗೆದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರೊಳಗೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!