ಆರ್‌ಆರ್‌ಆರ್‌ ಚಿತ್ರದ ಪ್ರಿ ರಿಲೀಸ್‌ ಕಾರ್ಯಕ್ರಮಕ್ಕೆ ಬರಲಿದ್ದಾರಾ ಟಾಮ್‌ ಕ್ರೂಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಹುನಿರೀಕ್ಷಿತ ಚಿತ್ರ ಆರ್‌ ಆರ್‌ ಆರ್‌ ಸಿನಿಮಾ ಬಗ್ಗೆ ನಿರೀಕ್ಷೆ ಈಗಾಗಲೇ ಹೆಚ್ಚಾಗಿದ್ದು, ಇದೀಗ ಸಿನಿಮಾಗೆ ಹಾಲಿವುಡ್‌ ಟಚ್‌ ಕೊಡೋಕೆ ನಿರ್ದೇಶಕ ರಾಜಮೌಳಿ ಸಜ್ಜಾಗಿದ್ದಾರೆ.
ಇದ್ಯಾಕೆ ಆರ್‌ ಆರ್‌ ಆರ್‌ ಸಿನಿಮಾಗೆ ಭಾರತೀಯ ನಟರನ್ನು ಬಿಟ್ಟು ಹಾಲಿವುಡ್‌ ಹೋಗಿದ್ದು ಅಂತೀರಾ? ಆರ್‌ ಆರ್‌ ಆರ್‌ ಚಿತ್ರದ ಪ್ರಿ ರಿಲೀಸ್‌ ಕಾರ್ಯಕ್ರಮಕ್ಕೆ ರಾಜಮೌಳಿ ಈಗ ಅತ್ಯಂತ ದುಬಾರಿ ಹಾಲಿವುಡ್‌ ನಟನನ್ನು ಆಹ್ವಾನಿಸುತ್ತಿದ್ದಾರೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹಾಲಿವುಡ್ ಸೂಪರ್ ಸ್ಟಾರ್ ಟಾಮ್ ಕ್ರೂಸ್ ಬರಲಿದ್ದಾರೆ ಎಂದು ತಿಳಿದುಬಂದಿದೆ.
ಅವೆಂಜರ್ಸ್‌ ಸೀರಿಸ್‌ ಮೂಲಕ ವಿಶ್ವದಾದ್ಯಂತ ಫೇಮಸ್‌ ಆಗಿರುವ ಐರನ್‌ ಮ್ಯಾನ್‌ ಟಾಮ್‌ ಕ್ರೂಸ್‌ ಈಗ ಭಾರತದ ಸಿನಿಮಾಗೆ ಪ್ರೋತ್ಸಾಹಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!