ಅಡುಗೆ ಫಾಸ್ಟ್ ಆಗೋದಕ್ಕೆ ಈ ಟಿಪ್ಸ್ ಜೊತೆ ಇರಲಿ..

ಹಿಂದಿನ ದಿನವೇ ಪ್ಲಾನ್ ಮಾಡಿ ತರಕಾರಿ ಕತ್ತರಿಸಿ ಫ್ರಿಡ್ಜ್‌ನಲ್ಲಿಡಿ.

ಒಂದೇ ಸಮಯಕ್ಕೆ ಮಲ್ಟಿ ಟಾಸ್ಕಿಂಗ್ ಮಾಡಿ, ಇತ್ತ ಒಗ್ಗರಣೆ ಆಗುತ್ತಿದ್ದರೆ ಅತ್ತ ಮಿಕ್ಸಿಗೆ ಎಲ್ಲ ಜೋಡಿಸಿ.

ಅಡುಗೆ ಮನೆಯಲ್ಲಿ ಹೆಚ್ಚು ಜನ ಇದ್ದರೆ ಊಟ, ತಿಂಡಿ ನಿಧಾನ ಆಗುತ್ತದೆ

ಫೋನ್‌ನಲ್ಲಿ ಮಾತನಾಡುತ್ತಾ ಅಡುಗೆ ಮಾಡಬೇಡಿ, ಇದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!