Photo Gallery| ರಜನಿಕಾಂತ್‌ 47 ವರ್ಷಗಳ ಸಿನಿ ಜರ್ನಿ ಸೆಲಬ್ರೇಷನ್ಸ್‌ ಹೇಗಿದೆ ಗೊತ್ತಾ??

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಟನಾಗಿ 47 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಜನಿಕಾಂತ್ ಅವರ ಪತ್ನಿ ಲತಾ ರಜನಿಕಾಂತ್ ಸ್ಪೆಷಲ್‌ ಸೆಲಬ್ರೇಷನ್ಸ್ ಆಯೋಜಿಸಿದ್ದರು. 47 ಇಯರ್ಸ್ ಆಫ್ ರಜಿನಿಸಂ ಎಂಬ ಬ್ಯಾನರ್ ಹಾಕಿ ವಿಶ್‌ ಮಾಡಿದ್ರು.

ರಜನಿಕಾಂತ್‌ಗೆ ತಿರಂಗ ಬ್ಯಾಡ್ಜ್‌ ಹಾಕಿ ಶುಭಾಶಯ ತಿಳಿಸಿದ ರಜನಿ ಪುತ್ರಿ

ಹೂಗುಚ್ಛ ನೀಡಿ ಕೇಕ್‌ ಕತ್ತರಿಸಿ ರಜನಿಕಾಂತ್‌ ನಿವಾಸದಲ್ಲಿ ಸಂಭ್ರಮಾಚರಣೆ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!