ಕಲಬುರಗಿಯಲ್ಲಿ ಮತಚಲಾಯಿಸಿದ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್

ಹೊಸದಿಗಂತವ ವರದಿ ಕಲಬುರಗಿ:

ಕಲಬುರಗಿ (ದಕ್ಷಿಣ) ಮತ ಕ್ಷೇತ್ರದ ಮತಗಟ್ಟೆಯ ಸಂಖ್ಯೆ 170ರಲ್ಲಿ ರಾಜ್ಯಸಭಾ ಸದಸ್ಯರಾದ ಲೆಹರ್ ಸಿಂಗ್ ಮತ ಚಲಾವಣೆ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ್ ಪಾಟೀಲ್,ಬಿಜೆಪಿ ಮುಖಂಡ ಶರಣು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!