BOLLYWOOD | ‘ರಾಖಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಪೋಸ್ಟರ್ಸ್‌ ರಿಲೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರಣ್ ಜೋಹರ್ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ರಾಖಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಪೋಸ್ಟರ‍್ಸ್ ಇಂದು ರಿಲೀಸ್ ಆಗಿದೆ.

Alia Bhatt pens note for Ranveer Singh, Kabir Khan after watching 83:  'Wanted to clap scream cry and dance at the same time' | Entertainment  News,The Indian Expressರಣ್‌ವೀರ್ ಸಿಂಗ್ ಹಾಗೂ ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿದ್ದು, ಕರಣ್ ಜೋಹರ್ ಈ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸರ್ಕಸ್ ಸಿನಿಮಾ ಸೋಲಿನ ನಂತರ ರಣ್‌ವೀರ್‌ಗೆ ದೊಡ್ಡ ಹಿಟ್ ಆಗುವ ಸಿನಿಮಾ ಅವಶ್ಯಕತೆ ಇದೆ.

Pregnant Alia Bhatt hangs out with Ranveer Singh in London. See pic -  Hindustan Timesಇನ್ನು ಆಲಿಯಾ ಸಿನಿರಂಗದಿಂದ ಬ್ರೇಕ್ ತೆಗೆದುಕೊಂಡಿದ್ದು ಪ್ರೆಗ್ನೆನ್ಸಿ ಅನೌನ್ಸ್ ಮಾಡುವಾಗ ಶೂಟಿಂಗ್‌ನಲ್ಲಿ ಇದ್ದರು. ಇದೇ 28ರಂದು ಸಿನಿಮಾ ತೆರ ಮೇಲೆ ಬರಲಿದ್ದು, ಪೋಸ್ಟರ‍್ಸ್ ಪ್ರಾಮಿಸಿಂಗ್ ಆಗಿ ಕಾಣುತ್ತಿವೆ.

Ranveer Singh will NOT ROMANCE Alia Bhatt in TAKHT : Bollywood News -  Bollywood Hungama

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!