VIDEO | ಕ್ರಿಸ್‌ಮಸ್ ಕೇಕ್‌ನಲ್ಲಿ ‘ರಾಮಮಂದಿರ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆಯಲ್ಲಿ ಜನವರಿ 22ರಂದು ಶ್ರೀ ರಾಮಮಂದಿರ ಲೋಕಾರ್ಪಣೆಯಾಗಲಿದೆ. ಈ ಬಾರಿ ರಾಮಮಂದಿರ ಥೀಮ್‌ನಲ್ಲಿ ಕೇಕ್ ರೆಡಿಯಾಗಿದೆ. ಹೌದು, ಕೇಕ್ ಆರ್ಟಿಸ್ಟ್ ರಾಮಮಂದಿರ ಥೀಮ್‌ನಲ್ಲಿ ಕೇಕ್ ತಯಾರಿ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಸಿರಿಗುರಿಯ ಕೇಕ್ ಆರ್ಟಿಸ್ಟ್ ಪ್ರಿಯಾಂಕ ಈ ಅದ್ಭುತ ಕೇಕ್ ತಯಾರಿಸಿದ್ದು, ರಾಮಮಂದಿರ ಉದ್ಘಾಟನೆಗೆ ನನ್ನ ಸೇವೆ ಇದು ಎಂದು ಹೇಳಿದ್ದಾರೆ.

ಹೇಗಿದೆ ಕೇಕ್ ನೋಡಿ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!