FOOD | ರಾಮನವಮಿ ಸ್ಪೆಶಲ್‌: ತಂಪಾದ ಪಾನಕ ರೆಸಿಪಿ ಇಲ್ಲಿದೆ..

ಸಾಮಾಗ್ರಿಗಳು
ಬೆಲ್ಲ
ನೀರು
ಏಲಕ್ಕಿ ಪುಡಿ
ಡ್ರೈ ಶುಂಠಿ ಪುಡಿ
ಪೆಪ್ಪರ್‌

ಮಾಡುವ ವಿಧಾನ
ನೀರಿಗೆ ಬೆಲ್ಲ ಹಾಕಿ ಮಿಕ್ಸ್‌ ಮಾಡಿ
ಅದು ಕರಗಿದ ನಂತರ ಡ್ರೈ ಶುಂಠಿ ಪುಡಿ ಹಾಗೂ ಪೆಪ್ಪರ್‌ ಪುಡಿ ಹಾಕಿ
ನಂತರ ಇದನ್ನು ಸೋಸಿ ದೇವರಿಗೆ ನೈವೇದ್ಯ ರೂಪದಲ್ಲಿ ನೀಡಿ
ನಂತರ ಇದಕ್ಕೆ ನಿಂಬೆರಸ ಹಿಂಡಿ ಸೇವಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!