Tuesday, March 28, 2023

Latest Posts

ಸಿನಿರಂಗದಿಂದ ಬಿಗ್‌ಬ್ರೇಕ್ ತೆಗೆದುಕೊಳ್ತಿದ್ದಾರೆ ರಣ್‌ಬೀರ್ ಕಪೂರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಬಹುಬೇಡಿಕೆಯ ನಟ ರಣ್‌ಬೀರ್ ಕಪೂರ್ ಸಿನಿಮಾಗಳಿಂದ ದೂರ ಉಳಿಯೋ ಮಾತನಾಡಿದ್ದಾರೆ. ಅನಿಮಲ್ ಶೂಟಿಂಗ್ ನಡೆಯುತ್ತಿದ್ದು, ಆಗಸ್ಟ್‌ನಲ್ಲಿ ಸಿನಿಮಾ ತೆರೆಕಾಣಲಿದೆ, ಇದಾದ ನಂತರ ರಣ್‌ಬೀರ್ ಬಿಗ್‌ಬ್ರೇಕ್ ತೆಗೆದುಕೊಳ್ಳಲಿದ್ದಾರೆ.

Alia Bhatt and Ranbir Kapoor spotted with baby Raha for the first time together. See photos | Entertainment News,The Indian Expressಇದಕ್ಕೆ ಕಾರಣ ಮಗಳು ರಹಾ, ಹೌದು, ಮಗಳ ಜೊತೆ ಆಟಪಾಠಕ್ಕೆ ಸ್ವಲ್ಪವೂ ಸಮಯ ಆಗ್ತಿಲ್ಲ, ಮಗಳು ಬೇಗ ದೊಡ್ಡವಳಾಗಿಬಿಡ್ತಾಳೆ, ಅವಳ ಜೊತೆ ಸಮಯ ಕಳೀಬೇಕು ಎಂದು ರಣ್‌ಬೀರ್ ನಿರ್ಧಾರ ಮಾಡಿದ್ದಾರೆ.

Ranbir Kapoor Roasts Himself As He Reveals Whether Raha's Face Resembles Him Or Alia Bhatt: "Achi Baat Ye Hai Ki Hum Dono Ke..." - Watch!ಮದುವೆ ನಂತರ ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿರೋ ರಣ್‌ಬೀರ್ ಕುಟುಂಬಕ್ಕೆ ಹೆಚ್ಚು ಸಮಯ ನೀಡ್ತಿದ್ದಾರೆ. ಆಲಿಯಾ ಕೂಡ ಇದೇ ನಿರ್ಧಾರಕ್ಕೆ ಬಂದಿದ್ದು, ಸ್ವಲ್ಪ ಸಮಯದ ನಂತರ ಮತ್ತೆ ಇಂಡಸ್ಟ್ರಿಗೆ ಬರುತ್ತೇನೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!