Saturday, April 1, 2023

Latest Posts

BTOWN NEWS | ‘ಪೇರೆಂಟ್ಸ್ ಡ್ಯೂಟಿ ಇಬ್ಬರೂ ಹಂಚಿಕೊಳ್ತೇವೆ’ ರಾಹ ಕಪೂರ್ ಬಗ್ಗೆ ಮಾತನಾಡಿದ ರಣ್ ಬೀರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಕ್ಯೂಟೆಸ್ಟ್ ಜೋಡಿ ರಣ್‌ಬೀರ್ ಕಪೂರ್ ಮತ್ತು ಆಲಿಯಾ ಮುದ್ದಾದ ಹೆಣ್ಣುಮಗುವಿನ ಪೋಷಕರಾಗಿದ್ದಾರೆ.
ರಾಹಾ ಕಪೂರ್ ಹುಟ್ಟಿ ಒಂದು ತಿಂಗಳಾಗಿದೆ. ಇದೀಗ ರಣ್‌ಬೀರ್ ಕಾರ್ಯಕ್ರಮಗಳಲ್ಲಿ ಕಾಣಿಸುತ್ತಿದ್ದಾರೆ.
ಇಬ್ಬರೂ ಸಕ್ಸಸ್‌ಫುಲ್ ಆಕ್ಟರ‍್ಸ್ ಆಗಿರುವ ಕಾರಣ ಮಗುವನ್ನು ನೋಡಿಕೊಳ್ಳುವ ಬಗ್ಗೆ ಸವಾಲು ಎದುರಾಗಿದೆ.

Ranbir Kapoor says becoming a dad to Raha has still not hit him: What is  this? | Bollywood - Hindustan Timesಈ ಬಗ್ಗೆ ರಣ್‌ಬೀರ್ ಮಾತನಾಡಿದ್ದು, ವರ್ಷದಲ್ಲಿ ಹೆಚ್ಚು ದಿನ ಆಲಿಯಾ ನನಗಿಂತ ಬ್ಯುಸಿ ಆಗಿರುತ್ತಾಳೆ. ನಮ್ಮ ಪೇರೆಂಟಿಂಗ್ ಡ್ಯೂಟಿಯನ್ನು ನಾವು ಭಾಗ ಮಾಡಿಕೊಳ್ಳುತ್ತೇವೆ. ನಾನು ಬ್ಯುಸಿಯಾಗಿರುವಾಗ ಆಲಿಯಾ, ಆಲಿಯಾ ಬ್ಯುಸಿಯಾಗಿರುವಾಗ ನಾನು ಮಗುವನ್ನು ನೋಡಿಕೊಳ್ಳುತ್ತೇನೆ ಎಂದು ರಣ್‌ಬೀರ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!