CINE | ರಶ್ಮಿಕಾ ಬರ್ಥಡೇಗೆ ಪುಷ್ಪ2 ಟೀಂನಿಂದ ಸ್ಪೆಶಲ್‌ ಗಿಫ್ಟ್‌, ಶ್ರೀವಲ್ಲಿ ಲುಕ್‌ಗೆ ಫ್ಯಾನ್ಸ್‌ ಫಿದಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದು ನಟಿ ರಶ್ಮಿಕಾ ಮಂದಣ್ಣ ಜನ್ಮದಿನ. ಈ ಖುಷಿಯ ದಿನದಂದು ಪುಷ್ಪ-೨ ಸಿನಿಮಾದಿಂದ ರಶ್ಮಿಕಾಗೆ ಬ್ಯೂಟಿಫುಲ್‌ ಗಿಫ್ಟ್‌ ಸಿಕ್ಕಿದೆ.

ಹೌದು, ಪುಷ್ಪ-2 ಸಿನಿಮಾದಲ್ಲಿ ಅಲ್ಲು ಅರ್ಜುನ್‌ ಲುಕ್ಸ್‌ ಬದಲಾವಣೆ ಮಾಡಲಾಗಿದೆ, ಅಂತೆಯೇ ರಶ್ಮಿಕಾ ಲುಕ್‌ ಕೂಡ ಬದಲಾಗಬಹುದು ಎಂದು ಫ್ಯಾನ್ಸ್‌ ಕಾದಿದ್ದರು.

ಅಂತೂ ಶ್ರೀವಲ್ಲಿ ಫಸ್ಟ್‌ ಲುಕ್‌ ರಿಲೀಸ್‌ ಆಗಿದ್ದು, ರಶ್ಮಿಕಾ ನೋಡಿ ಫ್ಯಾನ್ಸ್‌ ಫುಲ್‌ ಖುಷಿಯಾಗಿದ್ದಾರೆ. ಹಸಿರು ಸೀರೆ, ಕಾಡಿಗೆ, ಕುಂಕುಮ ಹಾಗೇ ಮೈತುಂಬಾ ಬಂಗಾರ ಹಾಕಿದ ರಶ್ಮಿಕಾ ಪೋಸ್ಟರ್‌ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!