‘ನ್ಯಾಷನಲ್ ಕ್ರಶ್’ ಅಂತ ಕರೆದಾಗ ರಶ್ಮಿಕಾಗೆ ಹೇಗನಿಸುತ್ತೆ? ಅವರೇ ಹೇಳ್ತಾರೆ ಕೇಳಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಡಗಿನ ಬ್ಯೂಟಿ ರಶ್ಮಿಕಾ ಮಂದಣ್ಣ ಇದೀಗ ಯಶಸ್ಸಿನ ಉತ್ತುಂಗದಲ್ಲಿದ್ದಾರೆ.
ಇತ್ತೀಚೆಗಷ್ಟೇ ರಶ್ಮಿಕಾ ಅಭಿನಯದ ಪುಷ್ಪಾ ಕೂಡ ಹಿಟ್ ಆಗಿದ್ದು, ರಶ್ಮಿಕಾ ಖುಷಿಯಲ್ಲಿ ತೇಲ್ತಿದ್ದಾರೆ.

Pushpa: Srivalli aka National Crush Rashmika Mandanna sizzles during the  film's promotions – View Picsಎಲ್ಲಾ ಕಡೆಯೂ ರಶ್ಮಿಕಾರನ್ನು ನ್ಯಾಷನಲ್ ಕ್ರಶ್ ಎಂದೇ ಗುರುತಿಸಲಾಗುತ್ತದೆ. ಈ ಬಗ್ಗೆ ರಶ್ಮಿಕಾ ಮಾತನಾಡಿದ್ದು, ಇದು ನನ್ನ ಅಭಿಮಾನಿಗಳು ನನಗೆ ಕೊಟ್ಟಿರೋ ಬಿರುದು. ಯಾವಾಗಲೂ ಹೆಮ್ಮೆ ಎನಿಸುತ್ತದೆ.

Rashmika Mandanna Is On A Hunt For Aspiring Scriptwriters & Filmmakers;  Deets Insideನನ್ನ ಲುಕ್ಸ್‌ನಿಂದ ನನ್ನನ್ನು ನ್ಯಾಷನಲ್ ಕ್ರಶ್ ಎಂದು ಕರೀತಾರೆ ಎಂದರೆ ಇದರ ಹಿಂದೆ ಒಂದು ತಂಡದ ಶ್ರಮ ಇದೆ ಎಂದು ರಶ್ಮಿಕಾ ಹೇಳಿದ್ದಾರೆ.

Rashmika Mandanna On Her Bollywood Debut, Being A Pan-India Actress | Film  Companionನಮ್ಮ ಲುಕ್ಸ್‌ಗಾಗಿ ಕೆಲಸ ಮಾಡುವ ಎಷ್ಟೋ ಮಂದಿಯಿದ್ದಾರೆ. ಯಾವುದೇ ಹೀರೋಯಿನ್‌ನ್ನು ನ್ಯಾಷನಲ್ ಕ್ರಶ್ ಎಂದು ಹೇಳಿದರೆ ಅದರ ಸಂಪೂರ್ಣ ಶ್ರೇಯ ಆ ತಂಡಕ್ಕೆ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!