ಮುಂದಿನ ತಿಂಗಳು ರಶ್ಮಿಕಾ-ವಿಜಯ್ ಎಂಗೇಜ್‌ಮೆಂಟ್, ಸ್ಪಷ್ಟನೆ ನೀಡಿದ ವಿಜಯ್ ಟೀಂ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಫೆಬ್ರವರಿಯಲ್ಲಿ ಎಂಗೇಜ್ ಆಗುತ್ತಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು.

ಇದೀಗ ಇದೊಂದು ವದಂತಿ ಅಷ್ಟೆ, ಮದುವೆ ವಿಷಯ ನಿಜ ಅಲ್ಲ ಎಂದು ವಿಜಯ್ ಟೀಂ ಹೇಳಿದೆ. ಬಹಳ ಸಮಯದಿಂದ ಈ ಜೋಡಿ ಡೇಟಿಂಗ್‌ನಲ್ಲಿದೆ ಎನ್ನಲಾಗಿದೆ.

ಅವರು ಕೂಡ ಒಟ್ಟಿಗೇ ಟ್ರಾವೆಲ್ ಮಾಡೋದು, ಅಷ್ಟೇ ಯಾಕೆ ಇಬ್ಬರೂ ಒಂದೇ ಮನೆಯಲ್ಲಿ ಇದ್ದಾರೆ ಎಂದೂ ಹೇಳಲಾಗುತ್ತಿದೆ. ಈ ಎಲ್ಲ ಕಾರಣಗಳಿಂದ ಅವರ ಮದುವೆ ಸುದ್ದಿಯನ್ನು ಜನ ನಂಬಿದ್ದರು. ಈಗ ಟೀಂ ಈ ಸುದ್ದಿಯನ್ನು ಅಲ್ಲಗಳೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!