Sunday, December 10, 2023

Latest Posts

CINE | ಟರ್ಕಿಯಲ್ಲಿ ರಶ್ಮಿಕಾ-ವಿಜಯ್ ಸುತ್ತಾಟ, ಈಗ್ಲಾದ್ರೂ ಪ್ರೀತಿ ವಿಷಯ ಒಪ್ಕೋತಾರಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಡೇಟಿಂಗ್‌ನಲ್ಲಿದ್ದಾರೆ ಎಂದು ಅಭಿಮಾನಿಗಳು ಹೇಳೋದಕ್ಕೂ ಇವರಿಬ್ಬರೂ ನಡೆದುಕೊಳ್ಳೋದಕ್ಕೂ ಸಾಕಷ್ಟು ಸಾಮ್ಯತೆ ಇದೆ.

Are Rashmika Mandanna and Vijay Deverakonda dating? What we know so far -  India Todayಈ ಹಿಂದೆ ಬೀಚ್ ಹೌಸ್‌ನಲ್ಲಿ ಒಟ್ಟಿಗೇ ಇದ್ದು ಬೇರೆ ಬೇರೆ ಫೋಟೊ ಪೋಸ್ಟ್ ಮಾಡಿದ್ರೂ ಫ್ಯಾನ್ಸ್ ಹದ್ದಿನ ಕಣ್ಣಿಗೆ ಇವರಿಬ್ಬರು ಒಟ್ಟಿಗೆ ಇದ್ದಾರೆ ಅನ್ನೋ ವಿಷಯ ಸುಲಭವಾಗಿ ಗೊತ್ತಾಗಿತ್ತು.

Vijay Deverakonda Turns Photographer For Rashmika Mandanna On Their  Romantic Maldives Vacation? Fans Tease 'Where Is Vijay?'ಅದಾದ ನಂತರ ರಶ್ಮಿಕಾ ತನ್ನ ಮ್ಯಾನೇಜರ್ ಮದುವೆಗೆ ಹೋಗೋ ಮುನ್ನ ಸ್ಥಳವೊಂದರಲ್ಲಿ ಫೋಟೊ ತೆಗೆಸಿಕೊಂಡಿದ್ರು, ಅದನ್ನು ಪೋಸ್ಟ್ ಮಾಡಿದ ನಂತರ ವಿಜಯ್ ಕೂಡ ಅದೇ ಜಾಗದಲ್ಲಿ ಫೋಟೊ ತೆಗೆದುಕೊಂಡಿದ್ದಾರೆ. ಈ ಫೋಟೊಸ್ ಕೂಡ ವೈರಲ್ ಆಗಿತ್ತು.

Internet abuzz with rumors of Rashmika Mandanna, Vijay Deverakonda living  togetherಇದೀಗ ಖುಷಿ ಸಿನಿಮಾ ನಂತರ ವಿಜಯ್ ಬ್ರೇಕ್ ತೆಗೆದುಕೊಂಡಿದ್ದು, ಟರ್ಕಿಯಲ್ಲಿ ಸುತ್ತಾಡಿದ್ದರು. ವಿಜಯ್ ಜೊತೆ ಸಮಂತಾ ಕೂಡ ಜಾಯ್ನ್ ಆಗಿದ್ದು, ತಡವಾಗಿ ಫೋಟೊ ಪೋಸ್ಟ್ ಮಾಡಿದ್ದಾರೆ. ಆದರೂ ಇಬ್ಬರೂ ಪೋಸ್ಟ್ ಮಾಡಿರುವ ಫೋಟೊಗಳಲ್ಲಿನ ಸಾಮ್ಯತೆ ಬಗ್ಗೆ ಫ್ಯಾನ್ಸ್ ಮಾತನಾಡ್ತಿದ್ದಾರೆ.

Vijay Deverakonda, Rashmika Mandanna more than friends, but not living  together - Hindustan Timesಇಷ್ಟೆಲ್ಲಾ ಬಾರಿ ಅಭಿಮಾನಿಗಳ ಕೈಗೆ ಸಿಕ್ಕರೂ ಇವರು ಇನ್ನೂ ಪ್ರೀತಿಯನ್ನೇಕೆ ಒಪ್ಪಿಕೊಂಡಿಲ್ಲ ಅನ್ನೋದು ಫ್ಯಾನ್ಸ್ ಪ್ರಶ್ನೆಯಾಗಿದೆ. ಇತ್ತ ಕೆಲ ವರ್ಗದ ಫ್ಯಾನ್ಸ್ ಮಾತ್ರ ಡೇಟಿಂಗ್ ಪರ್ಸನಲ್ ಲೈಫ್ ಎಂದು ಸುಮ್ಮನಾಗಿದ್ದಾರೆ.

ತಡವಾಗಿ ಫೋಟೋ ಪೋಸ್ಟ್​ ಮಾಡಿದರೂ ಸಿಕ್ಕಿಬಿದ್ದ ರಶ್ಮಿಕಾ; ದೇವರಕೊಂಡ ಜೊತೆ ಟರ್ಕಿಯಲ್ಲಿ ಸುತ್ತಾಟ?

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!