CINE | ಮತ್ತೆ ಒಂದಾಗಲಿದೆ ಕ್ಯೂಟೆಸ್ಟ್‌ ಜೋಡಿ, ವಿಜಯ್‌ ಜೊತೆ ಸಿನಿಮಾಗೆ ಸಹಿ ಮಾಡಿದ ರಶ್ಮಿಕಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸಿನಿ ರಂಗದ ಕ್ಯೂಟೆಸ್ಟ್‌ ಕಪಲ್‌ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಇದೀಗ ಮತ್ತೆ ಆನ್‌ಸ್ಕ್ರೀನ್‌ ಕಾಣಿಸಿಕೊಳ್ಳಲಿದ್ದಾರೆ.

Vijay Deverakonda Shares Wedding Plans Amid Rashmika Dating Rumours: 'It's Going to Be Really...' - News18
ಗೀತಾಗೋವಿಂದಂ ಮೂಲಕ ತೆರೆ ಮೇಲೆ ಕಾಣಿಸಿಕೊಂಡ ಜೋಡಿ ಡಿಯರ್‌ ಕಾಮ್ರೆಡ್‌ ಮೂಲಕ ಮೋಡಿ ಮಾಡಿತ್ತು. ಅದಾದ ನಂತರ ವಿಜಯ್‌ ಹಾಗೂ ರಶ್ಮಿಕಾ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Vijay Deverakonda, Rashmika Mandanna Rekindle Their Relationship After Messy Breakup: Report - News18ಸದ್ಯ ರಶ್ಮಿಕಾ ಮಂದಣ್ಣ ಪುಷ್ಪಾ 2 ಚಿತ್ರದಲ್ಲಿ ಬ್ಯೂಸಿ ಇದ್ದಾರೆ. ಇದರ ಜೊತೆಗೆ ಕೆಲ ಚಿತ್ರಗಳನ್ನು ರಶ್ಮಿಕಾ ಮಂದಣ್ಣ ಒಪ್ಪಿಕೊಂಡಿದ್ದಾರೆ. ಇದರ ನಡುವೆ ರಾಹುಲ್ ನಿರ್ದೇಶನದ ನೂತನ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಮಾಹಿತಿ ಹರಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!