ಎದೆ ಮೇಲೆ ಆಟೋಗ್ರಾಫ್ ಹಾಕಿ ಅಂತ ಪಟ್ಟು ಹಿಡಿದು ಕುಳಿತ ರಶ್ಮಿಕಾ ಫ್ಯಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮಂದಣ್ಣಗೆ ಎಲ್ಲೆಡೆ ಫ್ಯಾನ್ಸ್ ಹೆಚ್ಚಿದ್ದಾರೆ. ಈಗಿನ ಕಾಲದಲ್ಲಿ ಆಟೋಗ್ರಾಫ್ ಹಾಕಿಸಿಕೊಳ್ಳುವವರ ಸಂಖ್ಯೆ ಕಡಿಮೆಯೇ, ಸೆಲೆಬ್ರಿಟಿಗಳನ್ನು ಕಂಡ ತಕ್ಷಣ ಒಂದು ಸೆಲ್ಫಿ ಎಂದೇ ಕೇಳುತ್ತಾರೆ.
ಆದರೆ ಇಲ್ಲೊಬ್ಬ ರಶ್ಮಿಕಾ ಅಭಿಮಾನಿ ನನ್ನ ಎದೆಯ ಮೇಲೆ ಆಟೋಗ್ರಾಫ್ ಹಾಕಿ ಎಂದು ಪೆನ್ ಹಿಡಿದು ನಿಂತುಬಿಟ್ಟಿದ್ದಾನೆ. ನಾನು ನಿಮ್ಮ ದೊಡ್ಡ ಫ್ಯಾನ್ ನನಗೆ ಒಂದು ಆಟೋಗ್ರಾಫ್ ನೀಡಿ ಎಂದು ಆತ ಪಟ್ಟು ಹಿಡಿದಿದ್ದಾನೆ. ಹಿಂದೆಮುಂದೆ ನೋಡದ ರಶ್ಮಿಕಾ ಅಭಿಮಾನಿಗಾಗಿ ಎದೆ ಮೇಲೆ ಆಟೋಗ್ರಾಫ್ ಹಾಕಿದ್ದಾರೆ.

Rashmika Mandanna: ಎದೆ ಮೇಲೆ ಆಟೋಗ್ರಾಫ್​ ಹಾಕಿ ಅಂತ ಹಠ ಹಿಡಿದ ರಶ್ಮಿಕಾ ಮಂದಣ್ಣ ಅಭಿಮಾನಿ; ಮುಂದೇನಾಯ್ತು? ಬಾಲಿವುಡ್‌ನಲ್ಲಿ ರಶ್ಮಿಕಾ ಮಿಂಚುತ್ತಿದ್ದು, ಮಿಷನ್ ಮಜ್ನು ರಿಲೀಸ್ ಆಗಬೇಕಿದೆ. ಇನ್ನು ರಣ್‌ಬೀರ್ ಕಪೂರ್ ನಟನೆಯ ಅನಿಮಲ್ ಸಿನಿಮಾಕ್ಕೂ ರಶ್ಮಿಕಾ ಹೀರೋಯಿನ್ ಆಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!