Saturday, December 9, 2023

Latest Posts

EVE SNACKS | ಸಂಜೆಯ ಸ್ನ್ಯಾಕ್ಸ್‌ಗೆ ರವಾ ಪನೀರ್ ಕಟ್ಲೆಟ್, ಹೆಲ್ತಿ ಕೂಡ ಹೌದು..

ಮೊದಲು ಪಾತ್ರೆಗೆ ನೀರು ಹಾಕಿ ಬಿಸಿ ಮಾಡಲು ಇಡಿ, ಇದಕ್ಕೆ ಉಪ್ಪು, ಕೊತ್ತಂಬರಿ ಸೊಪ್ಪು, ಚಿಲ್ಲಿ ಫ್ಲೇಕ್ಸ್ ಹಾಗೂ ಆರಿಗ್ಯಾನೊ ಹಾಕಿ ಕುದಿಸಿ

Paneer and Vegetable Cutlet (Cottage Cheese Vegetable Patty) - Bliss of  Cookingನಂತರ ಇದಕ್ಕೆ ಚಿರೋಟಿ ರವೆ ಹಾಕಿ ಮಿಕ್ಸ್ ಮಾಡ ಒಲೆ ಆರಿಸಿ
ನಂತರ ಇನ್ನೊಂದು ಕಡೆ ಪನೀರ್ ತೆಗೆದುಕೊಳ್ಳಿ ಇದನ್ನು ತುರಿದು ಇಟ್ಟುಕೊಳ್ಳಿ ಇದಕ್ಕೆ ಉಪ್ಪು, ಖಾರದಪುಡಿ, ಚಿಲ್ಲಿ ಫ್ಲೇಕ್ಸ್, ಆರಿಗ್ಯಾನೊ ಹಾಕಿ ಸಣ್ಣ ಉಂಡೆ ಮಾಡಿ

Soya Paneer Cutlet / Tikki / Patty Recipe by Bethica Das - Cookpad ನಂತರ ರವೆಯನ್ನು ಕೈಯಲ್ಲಿ ಲಟ್ಟಿಸಿ ಒಳಗೆ ಪನೀರ್ ಉಂಡೆ ಇಡಿ
ನಂತರ ಇದನ್ನು ಕಾದ ಎಣ್ಣೆಗೆ ಹಾಕಿ ಕರಿದು ಕೆಚಪ್ ಜೊತೆ ಸೇವಿಸಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!