GOOD FOOD | ರೊಟ್ಟಿ ಜೊತೆಗೆ ಹಸಿ ಗೊಜ್ಜು, ಎಣ್ಣೆ ಬೇಕಿಲ್ಲ

ಬದನೆಕಾಯಿ
ಟೊಮ್ಯಾಟೊ
ಹಸಿಮೆಣಸು
ಬೆಳ್ಳುಳ್ಳಿ

ಮಾಡುವ ವಿಧಾನ
ಮೊದಲು ಒಲೆ ಮೇಲೆ ಬದನೆಕಾಯಿ, ಟೊಮ್ಯಾಟೊ, ಹಸಿಮೆಣಸು ಹಾಗೂ ಬೆಳ್ಳುಳ್ಳಿ ಸುಟ್ಟುಕೊಳ್ಳಿ

ಸಿಪ್ಪೆ ತೆಗೆದ ನಂತರ ಅದನ್ನು ಕೈಯಲ್ಲಿ ಕಿವುಚಿ ಹಸಿ ಈರುಳ್ಳಿ ಹಾಕಿ ಮಿಕ್ಸ್ ಮಾಡಿ, ಜೊತೆಗೆ ಉಪ್ಪು ಹಾಕಿದ್ರೆ ಗೊಜ್ಜು ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!