VIRAL | ಸೋಶಿಯಲ್‌ ಮೀಡಿಯಾದಲ್ಲಿ ಆರ್‌ಸಿಬಿ ಟ್ರೋಲ್‌, ಹಳೇ ಪುಸ್ತಕದ್ದೇ ಹೊಸ ಅಧ್ಯಾಯ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆರ್‌ಸಿಬಿ ವುಮೆನ್ಸ್‌ ಟೀಂ ಗೆಲುವಿನ ನಂತರ, ಎಲ್ಲರೂ ಆರ್‌ಸಿಬಿ ಮೆನ್ಸ್‌ ಟೀಂ ಗೆಲ್ಲೋದನ್ನು ನೋಡಬೇಕು ಎಂದು ಕಾಯುತ್ತಿದ್ದರು.

ಇದಕ್ಕೆ ಸಪೋರ್ಟ್‌ ನೀಡುವಂತೆ ಆರ್‌ಸಿಬಿ ಅನ್‌ಬಾಕ್ಸ್‌ ಈವೆಂಟ್‌ನಲ್ಲಿ ವಿರಾಟ್‌ ಕೊಹ್ಲಿ ” ಇದು ಆರ್‌ಸಿಬಿ ಹೊಸ ಅಧ್ಯಾಯ” ಎಂದು ಹೇಳಿದ್ದರು.

RCB Memes,RCB Latest Trolls: 4019ல கூட ஆர்சிபி கப் வாங்காது போல...! - மரண பங்க மீம்ஸ்கள்...! - ipl 2019; hilarious memes to troll virat kohli and rcb team members after humiliating defeat - Samayam Tamilಆದರೆ ಇದ್ಯಾವುದೋ ಹಳೇ ಪುಸ್ತಕದ್ದೇ ಹೊಸ ಅಧ್ಯಾಯ ಎಂದು ಅಭಿಮಾನಿಗಳು ಟ್ರೋಲ್‌ ಮಾಡಿದ್ದಾರೆ. ಹೋಮ್‌ಗ್ರೌಂಡ್‌ನಲ್ಲೇ ಸೋಲು ಕಂಡಿದ್ದು, ಟ್ರೋಲರ್ಸ್‌ಗೆ ಆಹಾರವಾಗಿದೆ.

rcb troll video • ShareChat Photos and Videosಹೆಣ್ಮಕ್ಕಳ ಕಪ್‌ಗೆ ಸಮಾಧಾನಪಟ್ಟುಕೊಳ್ಳದ ಆರ್‌ಸಿಬಿ ಲಾಯಲ್‌ ಫ್ಯಾನ್ಸ್‌ ಒಂದು ಬಾರಿಯಾದ್ರೂ ಮೆನ್ಸ್‌ ಟೀಂ ಕಪ್‌ ಗೆಲ್ಲಲಿ ಎಂದು ಕಾಯುತ್ತಿದ್ದಾರೆ. ಇತ್ತ ಟ್ರೋಲರ್ಸ್‌ಗಳು ಟ್ರೋಲ್‌ ಗೇಲಿ ಮಾಡಿ ನಗುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!