ಉಕ್ರೇನ್ ಅನ್ನು ಮತ್ತೆ ಪುನಃ ಸ್ಥಾಪಿಸುತ್ತೇವೆ: ಅಧ್ಯಕ್ಷ ಝೆಲೆನ್ಸ್ಕಿಪ್ರತಿಜ್ಞೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ 8 ದಿನಗಳಿಂದಲೂ ನಡೆಯುತ್ತಿರುವ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಿಂದ ಉಕ್ರೇನ್ ಅಕ್ಷರಶಹ ನಲುಗಿ ಹೋಗಿದ್ದು, ಈಗಾಗಲೇ ಕೀವ್​, ಖಾರ್ಕಿವ್​​ ಸೇರಿದಂತೆ ಬಹುತೇಕ ಎಲ್ಲ ನಗರಗಳು ಧ್ವಂಸಗೊಂಡಿವೆ. ಇತ್ತ ಉಕ್ರೇನ್ ಅನ್ನು ಪುನರ್ ನಿರ್ಮಿಸೋದಾಗಿ ಅಧ್ಯಕ್ಷ ಝೆಲೆನ್ಸ್ಕಿ ಪ್ರತಿಜ್ಞೆ ಮಾಡಿದ್ದಾರೆ.
ಉಕ್ರೇನಿಯರ ವಿರುದ್ಧ ಸಮರ ಸಾರಿರುವ ನೀವೂ ಪ್ರತಿವೊಂದಕ್ಕೂ ಮರುಪಾವತಿ ಮಾಡಬೇಕಾಗುತ್ತದೆ. ಪ್ರತಿವೊಂದು ಮನೆ, ಬೀದಿ, ನಗರ ಪುನಃ ಸ್ಥಾಪಿಸುತ್ತೇವೆ ಎಂದಿರುವ ವೊಲೊಡಿಮಿರ್​, ರಷ್ಯಾ ಸೈನಿಕರ ಮೃತ ದೇಹದಿಂದ ಉಕ್ರೇನ್ ಆವೃತವಾಗುವುದನ್ನು ಬಯಸುವುದಿಲ್ಲ. ಎಲ್ಲರೂ ನಿಮ್ಮ ದೇಶಕ್ಕೆ ಮರಳಿ ಎಂದು ಎಚ್ಚರಿಕೆ ನೀಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!