REALITY | 12 ರಾಶಿಯ ಜನರ ವ್ಯಕ್ತಿತ್ವ ಹಲವು, ಆದ್ರೆ ಈ ರಾಶಿಯವರು ಸುಳ್ಳು ಹೇಳೋದ್ರಲ್ಲಿ ಎಕ್ಸ್ಪರ್ಟ್!

ಪ್ರತಿಯೊಂದು 12 ರಾಶಿಚಕ್ರ ಚಿಹ್ನೆಗಳು ವಿಭಿನ್ನ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತವೆ. ಆದರೆ ಕೆಲವು ರಾಶಿಚಕ್ರದ ಚಿಹ್ನೆಗಳು ಸುಳ್ಳು, ಮೋಸ ಮಾಡೋದ್ರಲ್ಲಿ ನಿಪುಣರಾಗಿರುತ್ತಾರೆ. ಹಾಗಿದ್ರೆ ಅಂತಹ ರಾಶಿಗಳು ಯಾವುದು ನೋಡೋಣ.

Mithuna Rashi Kannada,ಚಂಚಲ ಸ್ವಭಾವದ ಮಿಥುನ ರಾಶಿಯವರ ದೌರ್ಬಲ್ಯಗಳೇನೇನು ಗೊತ್ತಾ?  ಇಲ್ಲಿದೆ ಇಂಟ್ರೆಸ್ಟಿಂಗ್‌ ಮಾಹಿತಿ - know the strength and weakness of mithuna  rashi people in kannada - Vijay ...

ಮಿಥುನ

ಮಿಥುನ ರಾಶಿಯವರು ಸುಳ್ಳನ್ನು ಮಾತನಾಡುತ್ತಾರೆ ಆದರೆ ಅವರು ಹೇಳುವ ಸುಳ್ಳನು ಕಂಡುಹಿಡಿಯುವುದು ಕಷ್ಟ. ಯಾರಾದ್ರೂ ಅವರತ್ತ ಬೆರಳು ಮಾಡಿ ತೋರಿಸಿದ್ರೆ ಜಾಣತನದಿಂದ ವಿಷಯವನ್ನು ಡೈವರ್ಟ್ ಮಾಡುವ ಸಾಮರ್ಥ್ಯ ಇವರಿಗಿದೆ. ಅವರು ಹೇಳಿದ್ದೆ ಸರಿ ಎಂದು ವಾದಿಸುತ್ತಾರೆ.

Guru Margi In Dhanu Rashi 2020 Effects,ಧನು ರಾಶಿಯಲ್ಲಿ ಮಾರ್ಗಿಯಾಗುವ ಗುರು:  ರಾಶಿಗಳ ಮೇಲೆ ಗುರು ಪ್ರಭಾವ ಹೀಗಿದೆ ನೋಡಿ.. - jupiter direct transit in  sagittarius on september 13 and its effects on all zodiac ...

ತುಲಾ

ತುಲಾ ರಾಶಿಯವರ ವ್ಯಕ್ತಿತ್ವ ವಿಚಿತ್ರ . ಎಲ್ಲರೂ ಒಳ್ಳೆಯವರಾಗಿರಬೇಕು ಎಂಬುದು ಇವರ ಗುಣ. ಇದಕ್ಕಾಗಿ ಅವರು ಅಗತ್ಯಬಿದ್ದರೆ ಸಂದರ್ಭಕ್ಕೆ ತಕ್ಕಂತೆ ಸುಳ್ಳನ್ನೂ ಹೇಳುತ್ತಾರೆ. ತಮ್ಮನ್ನು ತಾವು ಎಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಾರೋ ಅಂತೆಯೇ ಇತರರನ್ನು ಅದೇ ರೀತಿಯಿಂದ ನೋಡಲು ಇಷ್ಟಪಡುತ್ತಾರೆ. ಇದಕ್ಕಾಗಿ ಅವರು ಇತರರನ್ನು ಸಂತೋಷಪಡಿಸಲು ಏನು ಬೇಕಾದರೂ ಮಾಡಲು ಹಿಂಜರಿಯುವುದಿಲ್ಲ.

Guru Margi In Dhanu Rashi 2020 Effects,ಧನು ರಾಶಿಯಲ್ಲಿ ಮಾರ್ಗಿಯಾಗುವ ಗುರು:  ರಾಶಿಗಳ ಮೇಲೆ ಗುರು ಪ್ರಭಾವ ಹೀಗಿದೆ ನೋಡಿ.. - jupiter direct transit in  sagittarius on september 13 and its effects on all zodiac ...

ಧನು

ಧನು ರಾಶಿಯ ಜನರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾರೆ. ಆದರೆ ಸಣ್ಣ ವಿಷಯಗಳತ್ತ ಹೆಚ್ಚು ಗಮನ ಹರಿಸಲು ಇಷ್ಟಪಡಲ್ಲ. ಆದ್ದರಿಂದ, ಅವರಿಗೆ ಅನೇಕ ವಿಷಯಗಳ ಬಗ್ಗೆ ಅರಿವೇ ಇರೋದಿಲ್ಲ. ಕೆಲವೊಮ್ಮೆ ಸುಳ್ಳನ್ನೂ ಅನಿವಾರ್ಯವಾಗಿ ಹೇಳುತ್ತಾರೆ. ಅವರು ಹೇಳುವ ಸುಳ್ಳುಗಳು ಕೆಲವೊಮ್ಮೆ ನಿಜವೆಂದು ನಂಬುವಷ್ಟು ರೀತಿಯಲ್ಲಿ ಮಾತನಾಡುತ್ತಾರೆ.

Guru Margi In Dhanu Rashi 2020 Effects,ಧನು ರಾಶಿಯಲ್ಲಿ ಮಾರ್ಗಿಯಾಗುವ ಗುರು:  ರಾಶಿಗಳ ಮೇಲೆ ಗುರು ಪ್ರಭಾವ ಹೀಗಿದೆ ನೋಡಿ.. - jupiter direct transit in  sagittarius on september 13 and its effects on all zodiac ...

ಮೀನ

ಮೀನ ರಾಶಿಯವರು ಕಲ್ಪನೆಯಲ್ಲಿ ಬದುಕುವ ವ್ಯಕ್ತಿಗಳು. ಅವರದ್ದೇ ಆದ ಪ್ರಪಂಚದಲ್ಲಿ ಬದುಕಲು ಇಷಪಡುವವರು. ಆದ್ದರಿಂದ ಅವರು ಆ ಫ್ಯಾಂಟಸಿಯಲ್ಲಿ ಉಳಿಯಲು ಇಷ್ಟಪಡುತ್ತಾರೆ. ಕೆಲವೊಮ್ಮೆ ಸಂದರ್ಭಗಳು ಅವರಿಗೆ ಅನುಕೂಲಕರವಾಗಿರುವುದಿಲ್ಲ. ಆ ಸನದರ್ಭದಲ್ಲಿ ಸತ್ಯವನ್ನು ಕಡೆಗಣಿಸಿ ಸುಳ್ಳನ್ನೇ ಹೇಳಲು ಬಯಸುತ್ತಾರೆ. ಈ ಮೂಲಕ ನಿಯಂತ್ರಣವಿಲ್ಲದೆ ಸುಳ್ಳುಗಳು ಅವರ ಬಾಯಲ್ಲಿ ಬರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!