ಸಾಮಾಗ್ರಿಗಳು
ತೆಳು ಅವಲಕ್ಕಿ
ಬೆಲ್ಲ
ಕಾಯಿತುರಿ
ಏಲಕ್ಕಿ ಪುಡಿ
ಬಾಳೆಹಣ್ಣು
ಮಾಡುವ ವಿಧಾನ
ಮೊದಲು ಬೆಲ್ಲ ಹಾಗೂ ಕಾಯಿ ಚೆನ್ನಾಗಿ ಮಿಶ್ರಣ ಮಾಡಿ ಎತ್ತಿಡಿ
ನಂತರ ಪೇಪರ್ ಅವಲಕ್ಕಿಗೆ ಈ ಮಿಶ್ರಣ ಹಾಕಿ ಕೈಯಲ್ಲಿ ಕಲಸಿ
ಸ್ವಲ್ಪ ಏಲಕ್ಕಿ ಪುಡಿ ಹಾಕಿ
ಬೇಕಿದ್ದರೆ ಬಾಳೆಹಣ್ಣು ಹೆಚ್ಚಿ ಹಾಕಿ ತಿನ್ನಬಹುದು