Saturday, April 1, 2023

Latest Posts

Budget 2023 | ಸ್ವಚ್ಛ ನಗರಕ್ಕೆ ಸಿಕ್ಕ ಮನ್ನಣೆ, ಹೊಸ ಕ್ರಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಸ್ವಚ್ಛ ನಗರಕ್ಕೆ ಮನ್ನಣೆ ಸಿಕ್ಕಿದ್ದು, ನಗರಗಳಿಗೆ ಹೊಸ ರೂಪ ಸಿಗಲಿದೆ.

ದೇಶದ ಎಲ್ಲ ನಗರ, ಪಟ್ಟಣಗಳು ತೆರೆದ ಚರಂಡಿಗಳು ಹಾಗೂ ಮಲಗುಂಡಿಗಳಿಂದ ಮುಕ್ತವಾಗಬೇಕು. ಮ್ಯಾನ್ ಹೋಲ್ ಮತ್ತು ಮಿಷನ್ ಹೋಲ್ ಮಾದರಿಗೆ ಬರಬೇಕು, ಅದಕ್ಕೆ ಬೇಕಾದ ಯೋಜನೆ ರೂಪಿಸುತ್ತೇವೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!